STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

3  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

ಆಚರಣೆ ದಸರಾ

ಆಚರಣೆ ದಸರಾ

1 min
195


ಭಾರತೀಯ ಹಬ್ಬಗಳಲ್ಲಿದೆ ಹಬ್ಬದ‌ ಪ್ರತಿಕ

ದಸರೆಯ ಶುಭ ದಿನದ ವಿಚಾರ ಸ್ವಾತಿಕ

 ನವರಾತ್ರಿ ದೇವಿ ನಮ್ಮನು ಉದ್ದರಿಸಲಿ 

ನವವಿಧ ದ್ವೇಷ ಬಿಡುತ್ತ ನವವಿಧ ಭಕ್ತಿಯಲಿ


ಬಂಗಾರ ಪಡೆದು ಬಂಗಾರದಿಂದ ಇರೋಣ 

ಮಾತಿನಲ್ಲಿ ಹಬ್ಬದ ಆಚರಣೆ ಬೇಡ

ಅನುಸರಿಸಿ ಆಚರಿಸುತ ನಿತ್ಯ ನಡೆಯೋಣ

ಆಗ ಬಂಗಾರವಾಗುವದು ನಮ್ಮ ಜೀವನ


ಬನ್ನಿ ಎಲೆಯ ಜೊತೆ ಮುಳ್ಳು ಖಚಿತ

ಜೀವನ ನೋವು ನಲಿವುಗಳ‌ ಮಿಶ್ರಿತ

ದೇವಿ ಆಶಿರ್ವಾದ ದಯದಿ ಇರುತ

 ದಸರಾ ಹಬ್ಬದ ಶುಭಾಶಯಗಳು ಹಾರೈಸುತ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics