STORYMIRROR

Ranjitha M

Classics Inspirational Others

4  

Ranjitha M

Classics Inspirational Others

ಯುವಶಕ್ತಿಯ ಸಾಧನೆ

ಯುವಶಕ್ತಿಯ ಸಾಧನೆ

1 min
353

ಯುವಶಕ್ತಿಯೇ ಕೇಳಿರಿ

ಎಲ್ಲರು ಒಗ್ಗಟ್ಟಾಗಿ ಒಂದಾಗಿ

ಸಾಧನೆಯ ಮಾಡುತ ಮುನ್ನಗ್ಗಿ


ಬದುಕಿದು ಸಮಸ್ಯೆಗಳ ಜಂಜಾಟ

ಸಾಗಲೇಬೇಕು ಬಾಳೆ ಒಂದು ಹೋರಾಟ

ಅರಿತು ನಡೆಯಬೇಕು ಜೀವನ ಪಾಠ


ಉತ್ಸಾಹದಿ ಬೆರೆಯುತ ಎಲ್ಲರೊಂದಿಗೆ

ಸೃಜನಶೀಲತೆಯ ಗುಣವ ಬೆಳೆಸಿಕೊಳ್ಳಿ

ಗುರಿಯನು ಸೇರಲು ಧೈರ್ಯವು ಬೇಕು ಮನಸಿನಲಿ


ಕಿತ್ತಳೆಯ ಬಣ್ಣವು ಯುವಶಕ್ತಿಗೆ ಸ್ಪೂರ್ತಿಯು

ಮೆತ್ತಿಕೊಂಡು ಮನಸಿಗೆ ಸಾಧನೆಯ ಮಾಡುವ ಹಂಬಲವ

ಮುನ್ನುಗ್ಗಿ ನಡೆಯಲೆಬೇಕಿದೆ ಗುರಿ ಸೇರುವವರೆಗೆ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics