STORYMIRROR

Lakshmi Kanth L V

Classics Inspirational Children

3  

Lakshmi Kanth L V

Classics Inspirational Children

ಸೋದರ ಪ್ರೀತಿ

ಸೋದರ ಪ್ರೀತಿ

1 min
192

ಜೀವನ ಸಾಗರದ ಪಯಣದ ಹಾದಿಯಲ್ಲಿ

ಮರೆತ ದಾರಿ ತೋರಿದ ನಾವಿಕನು ನೀನು

ಭರಪೂರ ಮಮತೆ ವಿಶ್ವಾಸವ ತುಂಬಿ ಹೃದಯದಲ್ಲಿ

ಸಂಕೋಲೆಗಳ ಮೀರಿ ಏರಿದ ಸೋದರನು ನೀನು

ಬದುಕೆಲ್ಲ ರಂಗಾಗಿದೆ ಇರಲು ನೀನು ಜೊತೆಯಲ್ಲಿ

ಜಗವೆಲ್ಲ ಸೋಲಿಸಿದರೂ ಗೆಲುವಾಗಿಸಿದ ಅಪ್ಪನು ನೀನು

ಪೊಡಮಡುವೆ, ಭಗವಂತನ ಕೋರಿ ಅರಿವು-ಆರೋಗ್ಯ

ಅನುದಿನವೂ ಮುಗಿಲೆತ್ತರಕೆ ಏರಲು ಆಶಿಸುವೆನು ನಾನು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics