ಸಂಕ್ರಾಂತಿ
ಸಂಕ್ರಾಂತಿ
ಕ್ರಾಂತಿಯ ಕಿರಣಗಳನು ಪಸರಿಸುತ ದಿನಕರ,
ನೇಗಿಲಯೋಗಿಯ ಸುಗ್ಗಿಯ ಹಬ್ಬದ ಆಗರ,
ಎಳ್ಳು ಬೆಲ್ಲದ ಸವಿಯಲ್ಲಿ ಸಂಕ್ರಾಂತಿಯ ಸಾರ,
ಸಂತಸ ಸಮೃದ್ಧಿಯಲಿ ಸಂಕ್ರಾಂತಿ ಹಬ್ಬದ ಸಡಗರ
ಕ್ರಾಂತಿಯ ಕಿರಣಗಳನು ಪಸರಿಸುತ ದಿನಕರ,
ನೇಗಿಲಯೋಗಿಯ ಸುಗ್ಗಿಯ ಹಬ್ಬದ ಆಗರ,
ಎಳ್ಳು ಬೆಲ್ಲದ ಸವಿಯಲ್ಲಿ ಸಂಕ್ರಾಂತಿಯ ಸಾರ,
ಸಂತಸ ಸಮೃದ್ಧಿಯಲಿ ಸಂಕ್ರಾಂತಿ ಹಬ್ಬದ ಸಡಗರ