STORYMIRROR

Chethana Bhargav

Classics Inspirational Others

3  

Chethana Bhargav

Classics Inspirational Others

ರೂಪ - ಅಪರೂಪ

ರೂಪ - ಅಪರೂಪ

1 min
153

ನಿರ್ಮಲ ನಿಷ್ಕಲ್ಮಶ ನಿಷ್ಟಾವಂತ ವ್ಯಕ್ತಿಯ ರೂಪ

ನೋಡಲು ಸಿಗುವುದು ಬಲು ಅಪರೂಪ

ಶ್ರದ್ಧಾ ಭಕ್ತಿಯು ಅಂತಃಕರಣದ ಅನುರೂಪ

ನಮ್ಮ ಸ್ವಭಾವ ವ್ಯಕ್ತಿತ್ವದ ಪ್ರತಿರೂಪ


ಮುಖವು ಮನಸ್ಸಿನ ಕನ್ನಡಿ

ಸತ್ಯವು ಎಂದಿಗೂ ಈ ನಾಣ್ಣುಡಿ 

ಸತ್ಯ ನ್ಯಾಯ ಪ್ರಾಮಾಣಿಕತೆಯ ಜೀವನ

ಎಂದೆಂದಿಗೂ ಪರಮ ಪಾವನ


ಬಾಳಿನ ಪಯಣದ ವಿಧ ವಿಧ ಹಂತ 

ಸರಿಯಾಗಿ ನಿಭಾಯಿಸುವವನೇ ಆಗುವನು ಸಂತ 


Rate this content
Log in

Similar kannada poem from Classics