ಪಂಚಮಿ ಅಂದು-ಇಂದು
ಪಂಚಮಿ ಅಂದು-ಇಂದು
ಪಂಚಮಿ ಬಳೆಗಾಗಿ
ಬಳೆಬುಟ್ಟಿ ಖಾಲಿಯಾಗುವವರೆಗೂ
ಬಳೆ ಆಯ್ಕೆ ಮುಗಿಯುತ್ತಿರಲಿಲ್ಲ-ಅಂದು
ಪಾಶ್ಚಿಮಾತ್ಯರ ಅಂಧಾನುಕ್ಲರಣೆಯಲ್ಲಿ
ಕೈಯಲ್ಲಿರುವ ಬಳೆಯನ್ನೇ
ತೆಗೆದಿಡುತ್ತ ಪದ್ಧತಿ ಮರೆಯುತ್ತಿದ್ದೆವಲ್ಲ-ಇಂದು
ಪಂಚಮಿ ಬಳೆಗಾಗಿ
ಬಳೆಬುಟ್ಟಿ ಖಾಲಿಯಾಗುವವರೆಗೂ
ಬಳೆ ಆಯ್ಕೆ ಮುಗಿಯುತ್ತಿರಲಿಲ್ಲ-ಅಂದು
ಪಾಶ್ಚಿಮಾತ್ಯರ ಅಂಧಾನುಕ್ಲರಣೆಯಲ್ಲಿ
ಕೈಯಲ್ಲಿರುವ ಬಳೆಯನ್ನೇ
ತೆಗೆದಿಡುತ್ತ ಪದ್ಧತಿ ಮರೆಯುತ್ತಿದ್ದೆವಲ್ಲ-ಇಂದು