STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ನವರಾತ್ರಿ

ನವರಾತ್ರಿ

1 min
389

    ನೀಲಿಬಣ್ಣ

ನಭದ ನೀಲಿಯ

ಬಣ್ಣ ನೋಡಲು

ಮನವು ಹರುಷದಿ ನಲಿವುದು 

ಧ್ವಜದ ನೀಲಿಯ

ಚಕ್ರ ಕಾಣಲು

ದೇಶಭಕ್ತಿಯು ಕುಣಿವುದು ॥


ಬಣ್ಣ ನೀಲಿಯು

ಶಾಂತಿ ತುಂಬುತ

ಮನದಿ ಪ್ರೀತಿಯ ಬೆಳೆಸಲಿ 

ದೇವಿದುರ್ಗೆಯು

ಚಂದ್ರಘಂಟೆಯ

ರೂಪ ತಾಳುತ ನಿಂತಳು ॥


ಶಾಂತಿ ಪ್ರೀತಿಯ

ಜಗದಿ ತುಂಬುತ

ದೇವಿ ಕಳೆಯದು ಮೆರೆಯಲಿ

ಭಕ್ತ ಜನರಿಗೆ

ಅಭಯ ಹಸ್ತವ 

ನೀಡಿ ಹರಸಲಿ ಅನುದಿನ ॥



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics