STORYMIRROR

Ankita Harikanta

Romance Inspirational Others

4  

Ankita Harikanta

Romance Inspirational Others

ನನ್ನೆದೆಯಲಿ ಅವನು

ನನ್ನೆದೆಯಲಿ ಅವನು

1 min
4

ಅವನು ಬರಲು ಮನದಲ್ಲಿ ಭಾವನೆಗಳೇ ತುಂಬಿ ಹೋಗಿತ್ತು ಈ ನನ್ನ ಹೃದಯದಲ್ಲಿ...
ಗೊತ್ತಿಲ್ಲ ನನಗೆ ಅದು ಪ್ರೀತಿಯೇ,
ಆಕರ್ಷಣೆಯೇ, ಋಣಾನುಬಂಧವೇ,
ಅವನ ಕರ್ಮದ ಫಲವೇ,
ನನ್ನ ಇಷ್ಟದ ನಿಯಮವೇ,
ಪ್ರೀತಿಸಿ ಬಿಟ್ಟೆ
ನನ್ನನ್ನೇ ನಾನು ಕಳೆದುಕೊಳ್ಳುವಷ್ಟು..
ನನ್ನನ್ನೇ ನಾನು ಮರೆತು ಬಿಡುವಷ್ಟು...
ಯೋಚನೆಗಳನ್ನೇ ನಿಲ್ಲಿಸದಷ್ಟು ..
ನಾನವನ ಪ್ರೀತಿಸಿ ಬಿಟ್ಟೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance