ನಿರರ್ಥಕ ಪ್ರಯತ್ನ
ನಿರರ್ಥಕ ಪ್ರಯತ್ನ
ಕೇಳದೆ ಕೊಡಲ್ಹೋಗುವ
ಸಲಹೆಗಳು ವ್ಯರ್ಥವೇ!
ಹೊಟ್ಟೆ ತುಂಬಿದವನಿಗೆ
ಬಡಿಸುವ ಪ್ರಯತ್ನದಂತೆ ನಿರರ್ಥಕ !
ಕೇಳದೆ ಕೊಡಲ್ಹೋಗುವ
ಸಲಹೆಗಳು ವ್ಯರ್ಥವೇ!
ಹೊಟ್ಟೆ ತುಂಬಿದವನಿಗೆ
ಬಡಿಸುವ ಪ್ರಯತ್ನದಂತೆ ನಿರರ್ಥಕ !