Geethasaraswathi K
Classics Inspirational Others
ಮನಸಿನ ಆಳ
ಮೀನಿನ ಹೆಜ್ಜೆ
ಅರಿತವರಾರು ?
ಗಗನದ ಆಕಾರ
ಸಾಗರದ ಸಂಪತ್ತು
ಅಳೆದವರಾರು ?
ಸೂರ್ಯನ ಕಾಂತಿ
ಚಂದ್ರನ ಶೀತಲ ಸ್ಪರ್ಶ
ಬೇಧಿಸಿದವರಾರು ?
ಅಗ್ನಿಯ ಶಾಖ
ಗಾಳಿಯ ಶಕ್ತಿ
ನಿಸರ್ಗದ ಪಾಠವ
ತಿಳಿಯುತ್ತಾ ಹೋದರೆ
ಸಿಗುವುದು ಜ್ಞಾನ
ಬೇಧಿಸ ಹೊರಟರೆ
ನಿಗೂಢವಾಗಿಯೇ
ಉಳಿಯುವುದು...
ಕಂದು
ಕಪ್ಪು
ಬಿಳಿ
ನೇರಳೆ
ಕಿತ್ತಳೆ
ಗುಲಾಬಿ
ಹಳದಿ
ಹಸಿರು
ನೀಲಿ
ಕೆಂಪು
ದಾರಿಹೋಕನ ಪದಗಳು ದಾರಿಹೋಕನ ಪದಗಳು
ಬಾಳು ಬಾಳು
ಬಯಸದಿರು ಬಯಸದಿರು
ಗಣೇಶ ಸ್ತುತಿ ಗಣೇಶ ಸ್ತುತಿ
ರಂಗೋಲಿ. ರಂಗೋಲಿ.
ಹಸಿರು ನೀನು ರೈತನಿಗೆ ಉಸಿರು ಹಸಿರು ನೀನು ರೈತನಿಗೆ ಉಸಿರು
ಏನೆಂದು ಕರೆಯಲಿ ನಿನ್ನ ಶ್ವೇತವಾ? ಏನೆಂದು ಕರೆಯಲಿ ನಿನ್ನ ಶ್ವೇತವಾ?
ಕವಿತೆ:- ಹೆಣ್ಮಗುವಿನ ಅರಿವು ಕವಿತೆ:- ಹೆಣ್ಮಗುವಿನ ಅರಿವು
ನೀಲಿ ದಾರಿಯ ಮನೆಗಳು ನೀಲಿ ದಾರಿಯ ಮನೆಗಳು
ಏಕಾಂಗಿ ಏಕಾಂಗಿ
ಅಮ್ಮ ಅಮ್ಮ
ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ... ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ...
ಮುಗುಳ್ನಗೆಯ ಮುಖವಾಡ ಧರಿಸಿ ಹೋದರೂ ಜನನಿಬೀಡ ಮಾರುಕಟ್ಟೆಗೆ ಮುಗುಳ್ನಗೆಯ ಮುಖವಾಡ ಧರಿಸಿ ಹೋದರೂ ಜನನಿಬೀಡ ಮಾರುಕಟ್ಟೆಗೆ
ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ
ಬೆಳದಿಂಗಳೂಟ ಬೆಳದಿಂಗಳೂಟ
ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ
ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ
ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು
ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ ಬೀಡೊಂದನು ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು...
ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ...