ನಿಧಾನಿಸು ಒಮ್ಮೆ
ನಿಧಾನಿಸು ಒಮ್ಮೆ
ಓಡುವ ಮೋಡವೇ ನಿಲ್ಲೊಮ್ಮೆ
ಹರಿಯುವ ನದಿಯೇ ನಿಲ್ಲೊಮ್ಮೆ
ಹುಚ್ಚು ಮನವೇ ಸಾವರಿಸು ಒಮ್ಮೆ
ಮನಸ್ಸಿನ ಆವೇಶವೇ, ನಿಧಾನಿಸು ಒಮ್ಮೆ
ಬದಲಾವಣೆ, ಬೇಕಿದು ಸರ್ವರಿಗೂ
ಮತ್ತೊಂದು ಪಯಣ ಶುರುವಾಗುವವರೆಗೂ!
ಓಡುವ ಮೋಡವೇ ನಿಲ್ಲೊಮ್ಮೆ
ಹರಿಯುವ ನದಿಯೇ ನಿಲ್ಲೊಮ್ಮೆ
ಹುಚ್ಚು ಮನವೇ ಸಾವರಿಸು ಒಮ್ಮೆ
ಮನಸ್ಸಿನ ಆವೇಶವೇ, ನಿಧಾನಿಸು ಒಮ್ಮೆ
ಬದಲಾವಣೆ, ಬೇಕಿದು ಸರ್ವರಿಗೂ
ಮತ್ತೊಂದು ಪಯಣ ಶುರುವಾಗುವವರೆಗೂ!