STORYMIRROR

RANJEETH DAYANAND

Classics Inspirational Children

4  

RANJEETH DAYANAND

Classics Inspirational Children

ಮನದ ಭಾಷೆ- ಕನ್ನಡ

ಮನದ ಭಾಷೆ- ಕನ್ನಡ

1 min
180

ಮನದ ಕೂಗರಿಯಲು ಮನದ ಭಾಷೆ ಬೇಕಲ್ಲವೆ?

ಬೆಳಕಿಗೆಗೆ ಸೂರ್ಯನಾದರೇನು? ಚಂದ್ರನಾದರೇನು ಎನ್ನಲು ನೀ

ಬುದ್ಧನ ಪತದಿಂ ನಡೆವ ವ್ಯಾಘ್ರಕೂ ನೀ ಕಟು ಮರುಳನಲ್ಲವೇ?

ಕಿರಣಗಳೆಷ್ಟು ಹೊಳಪೋ ಚಂದ್ರನಲಿ?

ರವಿಯೇ ಕಾಂತಿಹೀನನಾದರೆ ಚಂದ್ರನೆಲ್ಲಿ ಹೊಳೆವ?


ಪರನುಡಿ ಕಲಿತೊಡನೆ ತಾಯ್ನುಡಿ ಮರೆವೆಯಾ?

ಪರತಾಯ ಅಡುಗೆ ಎಂದೆಂದು ಮನೆಯ ತೊರೆವೆಯಾ?

ಎಷ್ಟು ಎನಿತು ಮಾಡಿ ನೀಡ್ವಳಾ ಮಾಯಿ?

ತಾಯಡುಗೆಯೊಳು ಉಪ್ಪಿಲ್ಲವೆನ್ನಲು ನಿನ್ನ ನಾಲಿಗೆ ಚಂದಿಲ್ಲ.

ಅಗುಳು ಇಲ್ಲದವನರಿಯ ತಾಯಡುಗೆ ಕನ್ನಡದ ರುಚಿಯಾ!!!



Rate this content
Log in

Similar kannada poem from Classics