STORYMIRROR

Revati Patil

Classics Inspirational Others

3  

Revati Patil

Classics Inspirational Others

ಮಗುವಿನ ನಗು

ಮಗುವಿನ ನಗು

1 min
187


ಹತ್ತು ವರ್ಷದ ಆ ಕೊರಗು

ನೀಗಿತ್ತು, ಗರ್ಭದಿ ಮೂಡಿದ ಮಗು

ತಾಯಿ ಮಗುವಿನ ಮುಖದಲ್ಲೀಗ ನಗು

ಹರನೂ ಮೈಮರೆತ ನೋಡಿ ಈ ಸೊಬಗು 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics