STORYMIRROR

Mouna M

Classics Inspirational Others

4  

Mouna M

Classics Inspirational Others

Jyothi

Jyothi

1 min
235

ಜ್ಯೋತಿ ಬೆಳಗುತಿದೆ ನಮ್ಮೆಲ್ಲರ ಬಾಳಿನ ಜ್ಯೋತಿ ಬೆಳಗುತಿದೆ (೨)

ದೇವರ ಕೃಪೆಯಿಂದ ಬಾಳಿನ ಬೆಳಕು ಎಲ್ಲೆಡೆ ಪಸರುತಿದೆ... 

ಗೆಳಯ ಗೆಳತಿಯರೆ ನಮ್ಮೆಲ್ಲರ ಸ್ನೇಹದ ಅನುಬಂಧ 

ತರಲಿ ಎಲ್ಲರ ಮನದಿ ಆನಂದ, ಪರಮಾನಂದ ..... 

ಜ್ಯೋತಿ ಬೆಳಗುತಿದೆ ನಮ್ಮೆಲ್ಲರ ಬಾಳಿನ ಜ್ಯೋತಿ ಬೆಳಗುತಿದೆ (೨)

ದೇವರ ಕೃಪೆಯಿಂದ ಬಾಳಿನ ಬೆಳಕು ಎಲ್ಲೆಡೆ ಪಸರುತಿದೆ... 

ಸುಖವೇ ಇರಲಿ ದುಃಖವೇ ಬರಲಿ, ಇರುವೆವು ನಾವ್ ಜೊತೆಯಲಿ 

ಎಂದೆಂದಿಗೂ ನಮ್ಮ ಸ್ನೇಹದ ದೋಣಿಯು ಸಾಗಲಿ, ಮುಂದೆ ಸಾಗಲಿ.. 

ಜ್ಯೋತಿ ಬೆಳಗುತಿದೆ ನಮ್ಮೆಲ್ಲರ ಬಾಳಿನ ಜ್ಯೋತಿ ಬೆಳಗುತಿದೆ (೨)

ದೇವರ ಕೃಪೆಯಿಂದ ಬಾಳಿನ ಬೆಳಕು ಎಲ್ಲೆಡೆ ಪಸರುತಿದೆ... 

ಜ್ಯೋತಿ ಬೆಳಗುತಿದೆ ನಮ್ಮೆಲ್ಲರ ಬಾಳಿನ ಜ್ಯೋತಿ ಬೆಳಗುತಿದೆ (೨)

ದೇವರ ಕೃಪೆಯಿಂದ ಬಾಳಿನ ಬೆಳಕು ಎಲ್ಲೆಡೆ ಪಸರುತಿದೆ... 

ಹೇ ದೇವನೇ ಕೇಳುವಂತವನಾಗು ನನ್ನಯ ಚಿಕ್ಕ ಕೋರಿಕೆ 

ನಮ್ಮ ಸ್ನೇಹದ ಬಂದವು ಆಗಲಿ ಶಾಶ್ವತ ...ಶಾಶ್ವತ.. 

ಕೂಡಲೇ ನಾ ತೀರಿಸುವೆ ನಿನ್ನಯ ಹರಕೆ.. 

ಹೀಗೇ ನಡೆಸು ನಮ್ಮೆಲ್ಲರ ನಾಳಿನ ಬಾಳ ನೌಕೆ.... 

ಜ್ಯೋತಿ ಬೆಳಗುತಿದೆ ನಮ್ಮೆಲ್ಲರ ಬಾಳಿನ ಜ್ಯೋತಿ ಬೆಳಗುತಿದೆ (೨)

ದೇವರ ಕೃಪೆಯಿಂದ ಬಾಳಿನ ಬೆಳಕು ಎಲ್ಲೆಡೆ ಪಸರುತಿದೆ... 

ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics