ಗಳಿಕೆ - ಉಳಿಕೆ
ಗಳಿಕೆ - ಉಳಿಕೆ
ಪ್ರಾಮಾಣಿಕತೆಯಿಂದ ಮಾಡು ಗಳಿಕೆ
ವಿವೇಚನೆಯಿಂದ ಮಾಡಿಂದು ಉಳಿಕೆ
ಖರ್ಚಿಗೂ ಮುನ್ನ ಇರಲಿ ತಿಳುವಳಿಕೆ
ಕೂತು ತಿಂದರೆ ಸಾಲದು ಹೊನ್ನ ಕುಡಿಕೆ
ಪ್ರಾಮಾಣಿಕತೆಯಿಂದ ಮಾಡು ಗಳಿಕೆ
ವಿವೇಚನೆಯಿಂದ ಮಾಡಿಂದು ಉಳಿಕೆ
ಖರ್ಚಿಗೂ ಮುನ್ನ ಇರಲಿ ತಿಳುವಳಿಕೆ
ಕೂತು ತಿಂದರೆ ಸಾಲದು ಹೊನ್ನ ಕುಡಿಕೆ