STORYMIRROR

ᴄʜᴀɪᴛʜʀᴀ R Devadiga

Classics Inspirational Others

4  

ᴄʜᴀɪᴛʜʀᴀ R Devadiga

Classics Inspirational Others

ಬಂದಿದ್ದು ಚೈತ್ರ ಕಾಲ

ಬಂದಿದ್ದು ಚೈತ್ರ ಕಾಲ

1 min
334

ಬಂತೈ ಬಂತು ಚೈತ್ರ ಕಾಲ


ಚಿಗುರುಗಳು ಎಲ್ಲೆಲ್ಲೂ ತುಂಬಿರಲು


ಹಿತವಾದ ಅನುಭವ ನೀಡುತ್ತಲೇ


ಹಿಮಚಳಿಯ ಸ್ವಾಗತಿಸುತಿದೆ


ಸೃಷ್ಟಿಯ ಸೌಂದರ್ಯವ ಹೆಚ್ಚಿಸುವಂತಹ


ಹೂ ಹಣ್ಣುಗಳ ಸೃಷ್ಟಿಯ ಕಾಲವಿದು


ಬಂತೈ ಬಂತು ಬಂದೇ ಬಿಟ್ಟಿತು


ಸೊಬಗನು ತರುವ ಚೈತ್ರ ಕಾಲ


ಮಂಜಿನ ಹನಿಗಳು ನೋಟವ ಸೆಳೆಯುತಿರೆ


ಅಸ್ಪಷ್ಟ ಚಿತ್ರಣವು ನಾವು ಕಣ್ಣೋಟದೀ 


ಸೆರೆಯಾಗುತಲಿದೆ........


ಬಂತೈ ಬಂತು ಬಂದೇ ಬಿಟ್ಟಿತು


ಹೊಸತನ ಅರಳಿಸುವ ಚೈತ್ರ ಕಾಲ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics