STORYMIRROR

Geethasaraswathi K

Classics Inspirational Others

3  

Geethasaraswathi K

Classics Inspirational Others

ಅಪರಿಚಿತ

ಅಪರಿಚಿತ

1 min
137

ಜನ್ಮವೆತ್ತಿ ಬಂದ ಜಗತ್ತು

ಕಾಲಿಟ್ಟು ನಿಂತ ನೆಲ

ಕೇಳುತ್ತ ಬಂದ ಧ್ವನಿ

ಮೊದಮೊದಲು 

ಮನಕೆ ಅಪರಿಚಿತ ॥

ಅಪರಿಚಿತ ಮನಕೆ 

ಭಯ ಸಂಗಾತಿಯಾಗಿ

ಚಿಂತೆಯ ಗೂಡಾಗಿ 

ಮೌನವ ತಾಳಿತು ॥

ಮೆಲ್ಲನೆ ತೆರೆ ಸರಿದು

ಪರಿಚಯ ಮೂಡಿತು

ಸ್ನೇಹವಾಯಿತು ॥


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics