ಅಂದದ ಚಿತ್ತಾರ
ಅಂದದ ಚಿತ್ತಾರ
ಮುದ್ದಿನ ಮಗಳ ಮನಸ್ಸು
ಬಿಳಿ ಖಾಲಿ ಹಾಳೆಯಂತೆ
ನಾ ಬರೆದೆ ಅಲ್ಲಿ ಸುಂದರವಾದ
ಅಂದವಾದ ಚಿತ್ತಾರವ
ಇಂದು ಅದೇ ಅಂದದ
ಆ ಚಿತ್ತಾರ ಎಷ್ಟೋ
ಕಣ್ಣುಗಳನ್ನು ತನ್ನತ್ತ
ಸೆಳೆಯುವಂತೆ ಮಾಡಿದೆ.
ಮುದ್ದಿನ ಮಗಳ ಮನಸ್ಸು
ಬಿಳಿ ಖಾಲಿ ಹಾಳೆಯಂತೆ
ನಾ ಬರೆದೆ ಅಲ್ಲಿ ಸುಂದರವಾದ
ಅಂದವಾದ ಚಿತ್ತಾರವ
ಇಂದು ಅದೇ ಅಂದದ
ಆ ಚಿತ್ತಾರ ಎಷ್ಟೋ
ಕಣ್ಣುಗಳನ್ನು ತನ್ನತ್ತ
ಸೆಳೆಯುವಂತೆ ಮಾಡಿದೆ.