ತಂದೆ ತಾಯಿ ಇಲ್ಲದ ಮನೆ ನರಕ
ತಂದೆ ತಾಯಿ ಇಲ್ಲದ ಮನೆ ನರಕ
ತಂದೆ ತಾಯಿ ಇಲ್ಲದ ಮನೆ ನರಕ ಯಾತ್ರೆ ಇದಂತೆ, ದೇವರ ದಯೆಯಿಂದ ತಂದೆ ತಾಯಿ ಅವರಿಂದ ನಮ್ಮ ಮನೆ ಸ್ವರ್ಗ
ತಂದೆ ತಾಯಿ ಇದ್ದಾಗ
ಕಷ್ಟ ಬಂದರೂ ಸಹ ಕಣ್ಣಿಗೆ ಕಾಣದ ಹಗ್ ನೋಡಿ ಕೊಳ್ಳುವ ತಂದೆ ತಾಯಿ
ಇಲ್ಲದ ಮನೆ ನರಕ...,
ತಂದೆ ತಾಯಿ ಇದ್ದವರಿಗೆ ನನ್ನ ಕಥೆ ಅರ್ಥ ಮಾಡಿಕೊಳ್ಳುವಷ್ಟ ಶಕ್ತಿ ಇಲ್ಲ
ಅದ್ದರಿಂದ ನಾನು ನಿಮ್ಮ ತಂದೆ ತಾಯಿಯ ಪ್ರೀತಿಯನ್ನು ನೀವು ಕಳ್ಳದು ಕೊಳ್ಳುವ ಮುನ್ನ ಇ ಕಥೆಯ ಮೂಲಕ ತಿಳಿಸುವೆ ನಮಸ್ಕಾರ
