Aditya Rajeev

Inspirational

1.8  

Aditya Rajeev

Inspirational

ಮುಗ್ಧತೆ ಎಂಬ ದಿವ್ಯ ಔಷಧಿ .

ಮುಗ್ಧತೆ ಎಂಬ ದಿವ್ಯ ಔಷಧಿ .

1 min
3.1K


ಜೀವನ ಒಂದು ಪ್ರಯಾಣ ಅನ್ನೋದು ನಾವೆಲ್ಲ ಕೇಳಿರುವ ಪ್ರಸಿದ್ಧ ಸಾಲು .

ಆ ಸಾಲಿನಲ್ಲಿ ಸ್ವಲ್ಪ ಕಾಲ ಜೀವಿಸಿರುವ ಭಾಗ್ಯ ನನ್ನದು .

ಬೆಂಗಳೂರಿನ ಬಿಎಂಟಿಸಿ ಬಸ್ಸಿನಲ್ಲಿ ಗಿಜಿಗುಡುವ ಟ್ರಾಫಿಕ್ ನಲ್ಲಿ . ಒಂದು ಮುಗ್ಧ ನಗು ನನ್ನ ಬಾಲ್ಯ ನೆನಪಿಸಿತು . 10 ವರ್ಷದ ಪುಟ್ಟ ಹೆಣ್ಣು ಮಗು ಅದು .Interview ಸೋಲಿನ ಕಹಿ ನೋವನ್ನು ಮರೆಸಿ ನನ್ನ ಮನಸ್ಸು ಹಗುರಗೊಳಿಸಿದ ಔಷಧಿ ಆಕೆಯ ನಗು .. ಧನ್ಯೋಸ್ಮಿ


Rate this content
Log in

Similar kannada story from Inspirational