STORYMIRROR

Chethana Bhargav

Classics Inspirational Others

4  

Chethana Bhargav

Classics Inspirational Others

ಯೋಗ

ಯೋಗ

1 min
365

ಕಲುಷಿತ ಆಹಾರದಿಂದ ಹೆಚ್ಚಾಗುತ್ತಿದೆ ಅನಾರೋಗ್ಯ

ಕಾಪಾಡಿಕೊಳ್ಳಬೇಕಾಗಿದೆ ನಮ್ಮ ಆರೋಗ್ಯ

ಆರೋಗ್ಯಕರ ದೇಹಕ್ಕಾಗಿ ಮಾಡಬೇಕು ಯೋಗ

ನೀಡುವುದು ನವೋಲ್ಲಾಸ ನೆಮ್ಮದಿಯ ಸುಯೋಗ


ದೇಹ ಬುದ್ಧಿ ಮನಸ್ಸುಗಳ ಸಮನ್ವಯವೇ ಯೋಗ

ಮಾಡುವುದರಿಂದ ಆಗುವುದು ಅನೇಕ ಉಪಯೋಗ

ಎಲ್ಲಾರೂ ಒಗ್ಗಟ್ಟಾಗಿ ಮಾಡಿದರೆ ಈ ಪ್ರಯೋಗ

ತಡೆಗಟ್ಟಬಹುದು ಹಲವಾರು ರೋಗ


ಶರೀರದ ಸದೃಢತೆಗೆ ಯೋಗವೀಗ ಅನಿವಾರ್ಯ

ಹೆಚ್ಚಿಸುವುದು ಒಳಮನಸ್ಸಿನ ಸೌಂದರ್ಯ

ಇಂದು ಅಂತಾರಾಷ್ಟ್ರೀಯ ಯೋಗದ ಸುದಿನ

ಶುರುಮಾಡೋಣ ವ್ಯಾಯಾಮವ ಪ್ರತಿದಿನ


ಅಂತಾರಾಷ್ಟ್ರೀಯ ಯೋಗದಿಂದ ಶುಭಾಶಯಗಳು

 


Rate this content
Log in

Similar kannada poem from Classics