STORYMIRROR

Shridevi Patil

Classics Inspirational Others

3  

Shridevi Patil

Classics Inspirational Others

ಊಟದ ಮಣೆ

ಊಟದ ಮಣೆ

1 min
216

ಹಿಂದೆ ನಮ್ಮ ಹಿರಿಯರು

ಊಟಕ್ಕೆ ಬಡಿಸುವ ಮುನ್ನ,

ಹಿಂದೊಂದು ಮುಂದೊಂದು ಮಣೆ ,

ಬಲಗಡೆ ಭಾಗದಲ್ಲಿ ವಿಭೂತಿ ಕರಡಿಗೆ (ಬಟ್ಟಲ)

ಎಡಗಡೆ ಭಾಗದಲ್ಲಿ ಒಂದು ದೊಡ್ಡ ತಂಬಿಗೆಯಲ್ಲಿ ನೀರು

ಊಟದ ತಟ್ಟೆಯನ್ನಿಟ್ಟು ಊಟ ಬಡಿಸುತ್ತಿದ್ದರು.


ಈಗ ಡೈನಿಂಗ ಟೇಬಲ್,

ಟಿವಿ ನೋಡುತ್ತಾ, 

ಫೋನಿನಲ್ಲಿ ಮಾತನಾಡುತ್ತ,

ಊಟದ ಕಡೆಗೆ ಗಮನವಿಲ್ಲದ ನಾವು

ತಿನ್ನುವುದು ಏನೆಂದು ಸಹ ನೋಡದೇ ಊಟ ಮಾಡುವೆವು.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics