ಪಾಂಡಿತ್ಯ
ಪಾಂಡಿತ್ಯ
ಭಾರಿ ಗ್ರಂಥಗಳನ್ನು ಓದುವುದು ಪಾಂಡಿತ್ಯವಲ್ಲ,
ಅಕ್ಷರಗಳ ಜಾಡು ಹಿಡಿದು
ಓದುವಿಕೆಯಲ್ಲಿ ಮೈಮರೆವ,
ಶಬ್ದಗಳ ಅರೆವ, ಅಳವಡಿಸಿಕೊಳ್ಳುವ
ಓದುಗ ಹೆಚ್ಚು ತೂಗುತ್ತಾನೆ.
ಭಾರಿ ಗ್ರಂಥಗಳನ್ನು ಓದುವುದು ಪಾಂಡಿತ್ಯವಲ್ಲ,
ಅಕ್ಷರಗಳ ಜಾಡು ಹಿಡಿದು
ಓದುವಿಕೆಯಲ್ಲಿ ಮೈಮರೆವ,
ಶಬ್ದಗಳ ಅರೆವ, ಅಳವಡಿಸಿಕೊಳ್ಳುವ
ಓದುಗ ಹೆಚ್ಚು ತೂಗುತ್ತಾನೆ.