STORYMIRROR

shristi Jat

Classics Inspirational Others

4  

shristi Jat

Classics Inspirational Others

ನನ್ನ ದೇಶ

ನನ್ನ ದೇಶ

1 min
371

"ನನ್ನ ದೇಶ ಭಾರತ ಎಲ್ಲದರಲ್ಲೂ ಹೆಸರು ಪಡೆದಿದೆ ವಿಶ್ವ ವಿಖ್ಯಾತ"

 ಪ್ರವಾಸಿಗರ ಮನ ಸೆಳೆಯುವ                

ಐತಿಹಾಸಿಕ ತಾಣಗಳಿಂದ ಕೂಡಿದ ನಾಡಿದು ಅದ್ಭುತ.

ವಿವಿಧ ದವಸು ಧಾನ್ಯಗಳನ್ನು ಬೆಳೆಯುವ        

ಕೃಷಿಯ ನಾಡಿದು ಅನಂತ.

ವಜ್ರ, ಚಿನ್ನ ಉತ್ಪನ್ನವಾಗುವ                  

ಕ್ಷೇತ್ರವಿರುವ ನಾಡಿದು ಶ್ರೀಮಂತ.

ವೀರ ವನೀತೆಯರು ಹುಟ್ಟಿ                  

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಡಿದು

ಶೌರ್ಯದ ಸಂಕೇತ.

ಏಣಿಕೆಯಿಲ್ಲದ ಪ್ರತಿಭೆಗಳು ಉದ್ಭವ ಆಗಿ         

ಮೆಚ್ಚುಗೆ ಪಡೆದಿರುವ ನಾಡಿದು ಪ್ರಖ್ಯಾತ.        

ಸಾಹಿತ್ಯ ಸಂಸ್ಕೃತಿಯಲ್ಲಿ ಬಹಳ ಎತ್ತರದಲ್ಲಿರುವ ನಾಡಿದು

ಪರ್ವತ, ಪ್ರೀತಿ,ಮಮತೆ,ಆಧರತೆಗಳನ್ನೊಳಗೊಂಡಿರುವ   ನಾಡಿದು

ಸರ್ವಾರ್ಥ.

"ನನ್ನ ದೇಶ ಭಾರತ ಎಲ್ಲದರಲ್ಲೂ ಹೆಸರು ಪಡೆದಿದೆ ವಿಶ್ವ ವಿಖ್ಯಾತ"



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics