ಮಾತು
ಮಾತು
ಅತಿಯಾದರೆ ಸಂಬಂಧ ಸಡಿಲ
ಕಡಿಮೆಯಾದರೆ ಸಂಬಂಧ ಜಟಿಲ
ಹಿಡಿತದಲ್ಲಿದ್ದರೆ ಸಂಬಂಧ ಮೃದುಲ
ಮಾತಿನ ಗುಟ್ಟು ಬಲ್ಲವರು ವಿರಳ
ಅತಿಯಾದರೆ ಸಂಬಂಧ ಸಡಿಲ
ಕಡಿಮೆಯಾದರೆ ಸಂಬಂಧ ಜಟಿಲ
ಹಿಡಿತದಲ್ಲಿದ್ದರೆ ಸಂಬಂಧ ಮೃದುಲ
ಮಾತಿನ ಗುಟ್ಟು ಬಲ್ಲವರು ವಿರಳ