STORYMIRROR

Lakumikanda Mukunda

Classics Inspirational Others

4  

Lakumikanda Mukunda

Classics Inspirational Others

ಕರುಣಿಸು ತಂದೆ

ಕರುಣಿಸು ತಂದೆ

1 min
271


ಶಿರ ಬಾಗಿ ನಮಿಸುವೆ ತಂದೆ

ಕರವ ಪಿಡಿದು ನೆಡೆಸಯ್ಯ.

ಕರ ಮುಗಿದು ಬೇಡುವೆ ತಂದೆ

ವರವ ಕರುಣಿಸಿ ಕಾಯಯ್ಯ.


ನನ್ನದೆಂಬುದು ಎನಿದೆ ಇಲ್ಲಿ

ಎಲ್ಲವು ನಿನ್ನದೆ ಭಗವಂತ..

ನನ್ನವರೆಂಬುವರಾರಿಹರಿಲ್ಲಿ

ಸಾಕು ಬದುಕಿನ ಧಾವಂತ..


ನಿನ್ನ ಅಭಯ ಒಂದೇ ಸಾಕು

ಬದುಕ ಭಯವನೀಗಲು..

ನೀನೇ ನನ್ನ ಕಾಯಬೇಕು

ಬದುಕ ದೋಣಿ ಸಾಗಲು..


ಶರಣು ಬಂದೆ ನಾ ವಿಶ್ವನಾಥನೆ

ಸದಾ ಸ್ಮರಿಸುತ ನಿನ್ನನೆ..

ಕರುಣದಿ ಕಾಪಾಡೆಮ್ಮ ಹರನೇ

ಸದಾಶಿವ ಶಂಭೋಲಿಂಗನೆ..



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics