STORYMIRROR

Vaishnavi S Rao

Classics Inspirational Others

4  

Vaishnavi S Rao

Classics Inspirational Others

ಕನ್ನಡ ನುಡಿ

ಕನ್ನಡ ನುಡಿ

1 min
304

ಕನ್ನಡ ಭಾಷೆಯನ್ನು ಬೆಳೆಸಬೇಕು

ಭಾರತಮ್ಮನ ಸೇವೆ ಮಾಡಬೇಕು

ಎಲ್ಲರೂ ಕನ್ನಡ ಭಾಷೆ ಬಳಸಬೇಕು

ಹುಟ್ಟಿದ ಕೂಸುವಿಗೂ ಹೇಳಿಸಬೇಕು


ಕನ್ನಡ ಭಾಷೆ ಅವನತಿ ತಡೆಯಬೇಕು

ಮಕ್ಕಳಲ್ಲಿ ರಾಷ್ಟ್ರಗೀತೆ ಹೇಳಿಸಬೇಕು

ಜಗತ್ತು ಬರಿದಾದ ಕ್ಷಣವ ಉಳಿಸಬೇಕು

ಮಾತೃ ಭಾಷೆಯನ್ನು ಮಕ್ಕಳಿಗೆ ಕಳಿಸಬೇಕು


ಕನ್ನಡ ಭಾಷೆಯನ್ನು ಹೃದಯದಲ್ಲಿ ಇಡಬೇಕು

ಇಂಗ್ಲಿಷ್ ಭಾಷಾ ವ್ಯಾಮೋಹ ತೊರೆಯಬೇಕು

ಸೃಜನಶೀಲತೆಯ ಕನ್ನಡಕ್ಕೆ ನಮಸ್ಕರಿಸಬೇಕು

ಕನ್ನಡದ ಅಸ್ತಿಗಳನ್ನು ಭೂಮಿಗೆ ಬಿತ್ತಿಸಬೇಕು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics