STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಚಪಾತಿ ಕೋನಾಕೃತಿ

ಚಪಾತಿ ಕೋನಾಕೃತಿ

1 min
552

ನನ್ನ ತಂಗಿಯ ಕೈಯ್ಯಲ್ಲಿ ಅರಳುವ ಚಪಾತಿ

ನೋಡಿದರೆ ರೇಖಾಗಣಿತದ ಕೋನಾಕೃತಿ.

ಅವಳ ಚಪಾತಿಯೆಂದರೆ ಅಪ್ಪನಿಗೆ ಬಲು ಪ್ರೀತಿ

ಆದರೂ ಚಪಾತಿಗೆ ಹಾಕುತ್ತಾಳೆ ಇತಿ ಮಿತಿ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics