STORYMIRROR

Revati Patil

Classics Inspirational Others

3  

Revati Patil

Classics Inspirational Others

ಭರವಸೆ

ಭರವಸೆ

1 min
288

ಭರವಸೆಯೊಂದು ಕೈ ಬೀಸಿ

ಹೋದಂತೆ, ನನ್ನ ಸೋಕಿ

ಕಣ್ ತೆರೆದು ನೋಡಲು ಮತ್ತದೇ ಕನಸು,

ಭರವಸೆ ಉಳಿಯಿತೀಗ ಬಾಕಿ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics