ಬಾಳಿದು ಸಿಹಿ ಹೂರಣ
ಬಾಳಿದು ಸಿಹಿ ಹೂರಣ
ಬಾಳಿದು ಸಿಹಿ ಹೂರಣ
ಹುಡುಕದಿರೆ, ಎಲ್ಲಕ್ಕೂ ಕಾರಣ!
ತಾಳ್ಮೆಯೆಂಬೊಂದು ಆಭರಣ
ಮನುಜರಿಗೊಪ್ಪುವ ಲಕ್ಷಣ!
ಬಾಳಿದು ಸಿಹಿ ಹೂರಣ
ಹುಡುಕದಿರೆ, ಎಲ್ಲಕ್ಕೂ ಕಾರಣ!
ತಾಳ್ಮೆಯೆಂಬೊಂದು ಆಭರಣ
ಮನುಜರಿಗೊಪ್ಪುವ ಲಕ್ಷಣ!