STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಪ್ರತಿಫಲ

ಪ್ರತಿಫಲ

1 min
444

ಚಿಕ್ಕ ತರಂಗಗಳು ದೊಡ್ಡ ದೊಡ್ಡ

‌ಅಲೆಗಳನ್ನು ಮೂಡಿಸುತ್ತವೆ.

‌ಚಿಕ್ಕ ಚಿಕ್ಕ ಕನಸುಗಳು

‌ದೊಡ್ಡ ದೊಡ್ಡ ಸಾಧನೆಗೆ ಕಾರಣವಾಗುತ್ತವೆ.

‌ಯಾವುದನ್ನೂ ಕಡೆಗಣಿಸದಿರಿ,

‌ಎಲ್ಲದಕ್ಕೂ ಪ್ರತಿಫಲವಿದೆ, ಮರೆಯದಿರಿ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics