ನನ್ನಲಿ ಧನ್ಯತೆ
ನನ್ನಲಿ ಧನ್ಯತೆ
ಅಕ್ಶರಗಳ ಆ ಗಮ್ಯತೆ
ಪದಗಳ ಆ ಘನತೆ
ಬರವಣಿಗೆಯ ಆ ಕ್ಶಮತೆ
ಬರಹಗಾರರ ವೃತ್ತಿಪರತೆ
ಓದುವಾಗ ಮೂಡಿಸಿತು ನನ್ನಲಿ ಧನ್ಯತೆ
ಅಕ್ಶರಗಳ ಆ ಗಮ್ಯತೆ
ಪದಗಳ ಆ ಘನತೆ
ಬರವಣಿಗೆಯ ಆ ಕ್ಶಮತೆ
ಬರಹಗಾರರ ವೃತ್ತಿಪರತೆ
ಓದುವಾಗ ಮೂಡಿಸಿತು ನನ್ನಲಿ ಧನ್ಯತೆ