STORYMIRROR

Ramamurthy Somanahalli

Classics Inspirational Others

2  

Ramamurthy Somanahalli

Classics Inspirational Others

ನಾ ಶಬರಿಯಂತೆ...

ನಾ ಶಬರಿಯಂತೆ...

1 min
109

ಅನುದಿನವು ಕಾದಿರುವೆ ರಾಮ ಬರುವನೆಂದು

ನೀ ಪೇಳು ಹನುಮನೆ ನಿನ್ನೊಡೆಯ ಎಲ್ಲಿಹನೆಂದು

ಶಬರಿಯಂತೆ ಕಾದಿರುವೆ

ರಘುರಾಮ ಬರುವನೆಂದು

ನನ್ನೀ ಕಷ್ಟಗಳ ಕಳೆದು

ಬವಣೆ ನೀಗುವನೆಂದು

ಭಕ್ತಿಯಿಂದಲಿ ಹಗಲಿರುಳು ಭಜಿಸಿಹೆನು ಮುಕ್ತಿ ನೀಡಲೆಂದು

ಹೇಳು ನೀ ರಾಮದಾಸ 

ಸೀತಾರಾಮ ಬರುವನೆಂದು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics