Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Nalina_ Naveen

Classics Inspirational Others

3  

Nalina_ Naveen

Classics Inspirational Others

ಮೌನ

ಮೌನ

1 min
168


ಮನಸಿಗೆ ಹಿಡಿಸಿದ ವ್ಯಕ್ತಿ ಮತ್ತು ವ್ಯಕ್ತಿತ್ವ,

ಜೊತೆಯಲ್ಲಿ ಕಳೆದದ್ದು ಕೆಲವು ದಿನಗಳೇ ಆದರು

ಮತ್ತೆ ಮತ್ತೆ......

ನೆನಪಾಗುತ್ತಿದೆ ಆ ನಿಮ್ಮ ನಿಷ್ಕಲ್ಮಶ ಮುಗುಳ್ನಗು.

ಹೆಸರಿಗೆ ತದ್ವಿರುದ್ಧ ವಾದ ನಿಮ್ಮ ಮಾತುಗಳು.

ಈ ನನ್ನ ಮಾತಿನ ಸಾಲುಗಳು ಎಂದಿಗೂ ನಿಮ್ಮ ಅದ್ಬುತ ಬರಹಕ್ಕೆ ಸಮವಾಗಲು ಅಸಾಧ್ಯ.

ನಿಮ್ಮಿಂದ ಕಲಿತದ್ದು ಸಾಕಷ್ಟು

ಕಂಡು ತಿಳಿದದ್ದು ಬಹಳಷ್ಟು 

ನಿಮ್ಮಿಂದ ಸಿಕ್ಕ ಅವಕಾಶಗಳು ಸಿಹಿನೆನಪುಗಳೆ ಮರೆಯಲಾಗದಷ್ಟು,

ಹೊಗಳಲು ಪದಗಳು ನೂರಾರು.....

ಮನಸ್ಸಿನ ನೋವುಗಳು ಅದೆಷ್ಟೇ ಇದ್ದರೂ ಸದಾ ಇರುವ ನಗುಮುಖದ ಚೆಲವು ಎಂದಿಗೂ ಮಾಸದಿರಲಿ.

ನೀವೆಂದೆಂದಿಗೂ ನನ್ನ ಸ್ಪೂರ್ತಿ.

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು



Rate this content
Log in

More kannada poem from Nalina_ Naveen

Similar kannada poem from Classics