STORYMIRROR

Lakumikanda Mukunda

Classics Inspirational Others

4  

Lakumikanda Mukunda

Classics Inspirational Others

ದೇವರು

ದೇವರು

1 min
231


ಭುವಿಯನು ಸೃಷ್ಟಿಸಿ ಆಡಿಸುವನಾತ

ತನ್ನದೆ ಚಾಟಿಯ ಬೀಸುತಲೀ.

ಲೀಲಾಮಯನ ಆಟವೆ ಅಂದ

ದಕ್ಕಲಿ ಅವನ ಅನುಭಂಧ.


ಧರ್ಮವ ಕಾಯುವ ದೇವನಾತ

ತಂದೆಯ ರೂಪಿ ಭಗವಂತ

ತನ್ನವರನ್ನೆತ್ತಿ ನಿತ್ಯ ಕಾಯುವನು

ನುಗ್ಗುತಾ ಬಂದರೂ ಅಸುರ ತತಿ.


ತಿಂಗಳ ಚೆಂದಿರನಂತಹ ದೇವರು

ರುಧಿರದ ಅಣುಕಣ ಬೆರೆತಿರುವಾ

ವಾದ್ಯ ಮೊಳಗಲು ಸಂತಸದಿಂದ

ದಡ ಸೇರಿಸಲು ಬಂದೆ ಬರುವ.




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics