STORYMIRROR

Revati Patil

Classics Inspirational Others

3  

Revati Patil

Classics Inspirational Others

ಬುತ್ತಿ

ಬುತ್ತಿ

1 min
184

ಬೆರಳ ತುದಿಯು ಹತ್ತಿ 

ಕರುಳ ಬಳ್ಳಿಗೆ ಸುತ್ತಿ 

ಮರುಳು ಆದಳು ಮಗುವನೆತ್ತಿ 

ಅವಳ ಪ್ರೀತಿ, ಕುಡಿಗೆ ಮುತ್ತಿ 

ಹಸಿವಿನಿಂದ ತಾಯ ಎದೆಯ ಒತ್ತಿ 

ಅವಳುಣಿಸಿದಳು ಅಮೃತವೆಂಬ ಬುತ್ತಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics