ಬಿರುದು ಸನ್ಮಾನ
ಬಿರುದು ಸನ್ಮಾನ
ಹೆಣ್ಣಿಗೆ ಬೇಕಿಲ್ಲ ಯಾವುದೇ ಬಿರುದು ಸನ್ಮಾನ,
ಮಾಡಬೇಡಿ ಆಕೆಗೆ ಸಂಶಯ ಮತ್ತು ಅವಮಾನ,
ಸೆರಗೊಡ್ಡಿ ಬೇಡುವವಳು ಎಲ್ಲರಿಗೂ ವರದಾನ
ಸವೆಯುವಳು ಎಲ್ಲರಿಗಾಗಿ ತನ್ನ ಜೀವಮಾನ.
ಹೆಣ್ಣಿಗೆ ಬೇಕಿಲ್ಲ ಯಾವುದೇ ಬಿರುದು ಸನ್ಮಾನ,
ಮಾಡಬೇಡಿ ಆಕೆಗೆ ಸಂಶಯ ಮತ್ತು ಅವಮಾನ,
ಸೆರಗೊಡ್ಡಿ ಬೇಡುವವಳು ಎಲ್ಲರಿಗೂ ವರದಾನ
ಸವೆಯುವಳು ಎಲ್ಲರಿಗಾಗಿ ತನ್ನ ಜೀವಮಾನ.