I'm murali and I love to read StoryMirror contents.
Share with friendsಮಕ್ಕಳು ಡಾಕ್ಟರ್ ಬಳಿ ಬಂದು ಅವರ ಕಷ್ಟ ಹೇಳಿ ಕೊಂಡಾಗ ಎಲ್ಲಾ ಸೇರಿ ಮೂವತ್ತೆರಡು ಸಾವಿರ ಕಟ್ಟಿ ಸಾಕು
Submitted on 18 Sep, 2020 at 10:41 AM
ನೀನು ಕಂಚಿಯಲ್ಲೇ ಇರೋದ್ರಿಂದ ಇನ್ನೊಂದು ಸೀರೆ ಏನಾದರೂ ತಂದರೆ ನಿನ್ನ ಇನ್ನೊಬ್ಬ ಅಕ್ಕನಿಗೆ ಕೊಟ್ಟು ಬಿಡು
Submitted on 17 Sep, 2020 at 10:25 AM
ನೀವು ಮುನ್ನೂರು ಕೊಟ್ಟರೆ ಎರಡು ಸಾವಿರ ಆಗತ್ತೆ ಅದನ್ನ ನೀವೇ ತೊಗೊಂಡು ಒಂದು ದಿನ ಒಂದು ಗಂಟೆ ಬೇಗ ಬನ್ನಿ
Submitted on 13 Sep, 2020 at 11:30 AM
ನಾನು ಅರ್ಧ ಗಂಟೆಯಲ್ಲಿ ಊಟ ಮುಗಿಸಿ ನನ್ನ ಕೊಡಲಿಯನ್ನ ಉಜ್ಜಿ ಹರಿತ ಮಾಡಿ ಕೊಳ್ಳುತ್ತೇನೆ.
Submitted on 12 Sep, 2020 at 15:11 PM
ಪಾಸ್ ಪೋರ್ಟ್ ಬ್ಯಾಗ್ ನ ಬೆನ್ನಿಗೆ ಕಟ್ಟಿ ಕೊಂಡು ಅದೇ ಬ್ರಿಡ್ಜ್ ಮೇಲೆ ನಡೆದು ಕೊಂಡು ಹೊರಟ.
Submitted on 11 Sep, 2020 at 15:11 PM
ಅದೂ ಕೆಲವು ವೇಳೆ ಒಡೆಯದ ಕಾರಣ ಈಗ ಹೆಣ್ಣು ಕೇಳುವ ಹುಡುಗ ಕಲ್ಲನ್ನು ಮುಟ್ಟಿ ನಮಸ್ಕಾರ ಮಾಡಿದರೆ ಸಾಕಂತೆ
Submitted on 09 Sep, 2020 at 13:30 PM
ಹದಿನೈದು ದಿನ ಕಳೆದಿದೆ. ಈಗ ಒಬ್ಬರ ಸಹಾಯ ಇಲ್ಲದೆ ತಾನೇ ನಿಂತು ಕೊಳ್ಳಲು ಪ್ರಯತ್ನ ಮಾಡ್ತಿ ದಾನೆ
Submitted on 30 Aug, 2020 at 10:11 AM
ಕಳ್ಳ ಅಂತ ತಿಳಿದ ಮೇಲೂ ಇಷ್ಟು ಒಳ್ಳೆಯ ಮಾತನಾಡುವುದನ್ನ ಕೇಳಿ ಮಾತೇ ಹೊರಡದಾಯ್ತು.
Submitted on 17 Aug, 2020 at 16:53 PM
ಹಾಗೆ ಕಣ್ಣುಮುಚ್ಚಿದ್ದಾರೆ.ಮುಖವೆಲ್ಲಾ ಏನೋ ತಣ್ಣಗಾಗಿ ಕಣ್ಣು ಬಿಟ್ಟು ನೋಡಿದರೆ ನೀರು ಹರಿದು ಹೋಗ್ತಾ ಇದೆ.
Submitted on 06 Aug, 2020 at 07:38 AM
ಆ ಯುವಕನ ಹಣೆಗೆ point blank range ನಲ್ಲಿ ಹೊಡೆದ.
Submitted on 04 Aug, 2020 at 11:16 AM
ಆ ಹೆಂಗಸಿನ ಕಡೆಯವರು ಯಾರಾದರೂ ಬರಬೇಕು ಅಲ್ಲಿಯವರೆಗೆ ಮಗು ನಮ್ಮ ಕಸ್ಟಡಿಯಲ್ಲೆ ಇರುತ್ತೆ
Submitted on 24 Jul, 2020 at 12:09 PM
ಒಂದು ವಿಷಯ ಹೇಳು "ನಿನ್ನಷ್ಟು ಅದು ಅಧೃಷ್ಟಶಾಲಿಯಲ್ಲ ಪಂಜರದಲ್ಲೇ ಜೀವನ" ಅಂತ.
Submitted on 24 Jul, 2020 at 07:19 AM
ಇವರಿಗಾದ ಮೋಸಕ್ಕೆ ಅವರಿಗೆ ತಕ್ಕ ಶಿಕ್ಷೆಯೂ ಆಗಿ ಇವರಿಗೆ ಗಂಡನ ಭಾಗದ ಆಸ್ತಿ ( ಕೋಟಿಗಳಲ್ಲಿ) ಇವರ ಪಾಲಾಯ್ತು.
Submitted on 20 Jul, 2020 at 09:55 AM
ಜೇಬಿನಿಂದ ಎರಡು ಬೆಳ್ಳಿ ನಾಣ್ಯಗಳ ತೆಗೆದು ಅದರ ಮೇಲಿಟ್ಟು ನಮಸ್ಕಾರ ಮಾಡಿ ಹೊರಟು ಹೋದ
Submitted on 20 Jul, 2020 at 09:36 AM
ಅದು ಹಾಗಲ್ಲ ಅದನ್ನೂ ನಾನೇ ಕಟ್ಟಿಬಿಟ್ಟರೆ , ಎಲ್ಲಾ ನಾನೇ ಮಾಡಿಕೊಂಡೆ ಅನ್ನೋ ಅಹಂ ಬಂದು ಬಿಡುತ್ತೆ
Submitted on 20 Jul, 2020 at 08:06 AM
ಪಕ್ಷಿ ಆಹಾರಕ್ಕಾಗಿ ಬೆಳಗ್ಗೆ ಹೊರಟರೆ ಬರುವುದು ಸಂಜೆ. ರೈತ ಹೇಳಿದ್ದು ಕೇಳಿ ಮರಿಗಳು ಬಹಳ ಹೆದರಿದ್ದವು.
Submitted on 19 Jul, 2020 at 09:14 AM
ತಕ್ಷಣ ಅಂಗಡಿಯವನು ಇವನನ್ನ "ಕಚಡ ಗಿರಾಕಿಗಳು ಬರೀ ನೋಡ್ತಾರೆ ತೋಗೊಳಲ್ಲ
Submitted on 17 Jul, 2020 at 04:56 AM
ಒಬ್ಬನೇ ಪೊಲೀಸರೊಂದಿಗೆ ಓಡಾಡಿದಾಗ ದಿನ ದಿನಕ್ಕೂ ಕುತೂಹಲ ಹೆಚ್ಚಾಯ್ತು.
Submitted on 17 Jul, 2020 at 03:42 AM
ಒಳಗಿನಿಂದ ಅವನು ಬಾಗಿಲು ಹಾಕಿಕೊಂಡ. ಹಿಂಬಾಲಿಸಿಕೊಂಡು ಬಂದಿದ್ದವನಿಗೆ ಕಣ್ಣೀರು ತಾನಾಗೇ ಸುರಿಯಿತು
Submitted on 16 Jul, 2020 at 13:40 PM
ಅವನು ಓದುತ್ತಿದ್ದ ಕಾಲೇಜಿನಲ್ಲಿ ವಿಚಾರಿಸಲು ಎಂದೋ ಬಿಟ್ಟು ಹೋಗಿರುವ ವಿಷಯ ಮಾತ್ರ ತಿಳಿಯಿತು.
Submitted on 16 Jul, 2020 at 13:36 PM
ಸ್ವಾಮಿ ಇದರ ಪ್ರಕಾರ ನಿಮಗೆ ಇನ್ನು ಕೇವಲ ಎರಡು ವರ್ಷಮಾತ್ರ ಆಯುಷ್ಯ ಎಂದ.
Submitted on 16 Jul, 2020 at 13:34 PM
ಮನೆ ದೇವರು ಕನಸಿನಲ್ಲಿ ಬಂದು ರಾಜ ನನಗಾಗಿ ಇಂತಹ ಭವ್ಯ ದೇಗುಲ ನಿರ್ಮಾಣ ಮಾಡಿದ್ದಿ
Submitted on 16 Jul, 2020 at 13:34 PM
ಕತ್ತಲಲ್ಲಿ ಮಲಗಿದ್ದ ಬೀದಿನಾಯಿಯೊಂದು ತಕ್ಷಣ ಬೆಕ್ಕನ್ನ ಕಚ್ಚಿಕೊಂಡು ಓಡಿ ಹೋಯ್ತು
Submitted on 16 Jul, 2020 at 13:31 PM
ಮೊಮ್ಮಗಳು ಮಾತ್ರ ಆಗಾಗ ಅಜ್ಜಿಯನ್ನು ನೋಡಲು ಹೋಗುತ್ತಿದ್ದಳು.
Submitted on 16 Jul, 2020 at 13:27 PM
ಬೇರೆ ಮುಖ್ಯ ಕೇಸ್ ಗಳೂ ಇದೆ ನೀವು ಇಷ್ಟು ನಿಧಾನವಾಗಿ ವಾದ ಮಂಡಿಸಿದರೆ ಕಷ್ಟವಾಗುತ್ತೆ.
Submitted on 16 Jul, 2020 at 13:24 PM
ನೀನು ಸಾಮಾನ್ಯ ಹೆಂಗಸಿನ ವೇಷದಲ್ಲಿ ಜೋರಾಗಿ ಕೂಗಿ ಹೇಳು ನಮ್ಮನೆಯವರಿಗೆ ಈಜಲು ಬಾರದು ಯಾರಾದರೂ ಕಾಪಾಡಿ ಅಂತ.
Submitted on 16 Jul, 2020 at 13:17 PM
ನಾನು ನನ್ನ ಕಾಯಕ ಮಾಡಿಕೊಂಡಿದ್ದರೆ ಎಷ್ಟು ಚೆನ್ನಾಗಿತ್ತು .
Submitted on 16 Jul, 2020 at 13:13 PM
ಹೀಗೆ ಲಕ್ಷ ರೂಪಾಯಿ ಮಾತ್ರ ಬಂದ ಹಾಗೆ ಹೊರಟು ಹೋಯ್ತು.
Submitted on 16 Jul, 2020 at 13:07 PM
ಕೊನೆ ಗಳಿಗೆಯಲ್ಲಿ ಒಬ್ಬ ಓಡೋಡಿ ಬಂದ ಅವನ ಕಯ್ಯಲ್ಲಿ ಸಣ್ಣ ಚೀಲ ಮಾತ್ರ ಇದ್ದುದ್ದನ್ನ ಕಂಡು ದೇವರು ಕೇಳಿದ
Submitted on 16 Jul, 2020 at 13:04 PM
ಪಾಪ ಆ ಮೂಕ ಪ್ರಾಣಿಗೂ ಮನುಷ್ಯರ ಮಾತುಗಳು ಅರ್ಥವಾಗಿರಬೇಕು.
Submitted on 15 Jul, 2020 at 06:13 AM
ನನಗೆ ನಮ್ಮ ಅಪ್ಪ ಮಾಡುತ್ತಿದ್ದ ವ್ಯವಹಾರ ನೆನಪಾಗಿ ಇದನ್ನು ಮಾಡಿದೆ ಸಾಕಷ್ಟು ಹಣ ಗಳಿಸಿದೆ
Submitted on 15 Jul, 2020 at 06:09 AM
ಅದನ್ನ ಪಕ್ಕಕ್ಕೆ ಇಟ್ಟು ಒಗೆಯಲು ತೆಗೆದುಕೊಳ್ಳುವಾಗ ಆ ಕಾಸು ಉರುಳಿ ಹೋಗಿ ಮೋರಿಯಲ್ಲಿ ಬಿದ್ದು ಬಿಟ್ಟಿತು.
Submitted on 15 Jul, 2020 at 05:51 AM
ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ದಂತಾಯ್ತು
Submitted on 15 Jul, 2020 at 05:46 AM
ಅಂದು ನಿನ್ನ ಕೆಲಸ ನಾನು ಕಿತ್ತು ಕೊಂಡೆ. ಇಂದು ನನ್ನ ಕೆಲಸ ಸರ್ಕಾರ ಕಿತ್ತು ಕೊಂಡಿದೆ
Submitted on 15 Jul, 2020 at 05:37 AM
ಇನ್ನೆಲ್ಲಿ ಅಮ್ಮ .ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋದಳು.
Submitted on 15 Jul, 2020 at 05:28 AM
ನಿನ್ನ ಸಮನಾದವರ ಜೊತೆ ಸ್ನೇಹ ಬೆಳಸದೆ ಕತ್ತೆ ನರಿಗಳ ಸ್ನೇಹ ಮಾಡಿದ್ದಿ
Submitted on 14 Jul, 2020 at 11:19 AM
ಇಲ್ಲವೇ ನಿನ್ನ ಅರಮನೆಗೆ ಬರಬೇಕೆಂದರೆ ಮುದುಕಿಯಾಗಿ ನಾನು ಬರಬೇಕು.
Submitted on 08 Jul, 2020 at 13:09 PM
ಇಂದಿಗೂ ಲಂಚ ಅನ್ನೋ ಭೂತವನ್ನು ಯಾರೂ ಮತ್ತೆ ಒಳಗೆ ಹಾಕಲಾಗದೆ ಹೊರಬಿಟ್ಟಿರುವುದಂತೂ ಸತ್ಯ.
Submitted on 07 Jul, 2020 at 06:00 AM
ಒಂದು ಪ್ರಾಣಿಯ ತಲೆಗೆ ಇರುವ ಬೆಲೆ ನಮ್ಮ ತಲೆಗೆ ಇಲ್ಲ
Submitted on 07 Jul, 2020 at 04:03 AM
ಒಂದುದಿನ ಒಳಗೆ ಉತ್ಸವ ಹೊರಲು ಜನ ಬೇಕಿತ್ತು ಅಲ್ಲಿದ್ದ ಒಬ್ಬರು ಬಂದು ಬನ್ನಿ ಅಂತ ಕರೆದರು
Submitted on 06 Jul, 2020 at 14:35 PM
ಕೂಡಲೇ ಕೊಡಲೇ ಬೇಕು ಅಂತ ಗಲಾಟೆ ಮಾಡಿದ ಸುತ್ತಲೂ ಇದ್ದ ಆಟೋ ಡ್ರೈವರ್ ಗಳೆಲ್ಲಾ ಸೇರಿದರು .
Submitted on 06 Jul, 2020 at 14:23 PM
ಮೂವತ್ತು ಜನರೂ ನಕ್ಕ ಕಾರಣ ಇವನಿಗೆ ಶಿಕ್ಷೆ ಆಗಲಿಲ್ಲ.
Submitted on 06 Jul, 2020 at 08:01 AM
ಒಂದು ದಿನ ಸಣ್ಣ ಇರುವೆ ಒಂದನ್ನ ತುಳಿಯದೆ ದಾಟಿರುವ ಸಂಗತಿ ಇತ್ತು.
Submitted on 06 Jul, 2020 at 07:43 AM
ಒಂದು ವಾರದಲ್ಲಿ ಅಷ್ಟುಹಣ ಹೊಂದಿಸುವುದು ಬಹಳ ಕಷ್ಟವಾಗಿತ್ತು.
Submitted on 05 Jul, 2020 at 15:52 PM
ಇನ್ನೂ ಇಪ್ಪತ್ತು ವರ್ಷ ಆಯುಸ್ಸಿದೆ. ಆದ್ದರಿಂದಾಗಿ ಹೀಗೆ ಇನ್ನೂ ಬಹಳ ಕಷ್ಟ ಅನುಭವಿಸಬೇಕಿದೆ
Submitted on 05 Jul, 2020 at 05:04 AM
ಎಪ್ಪತ್ತು ವರ್ಷದ ದುರ್ದೈವಿ ಮಲ್ಲೇಶ್ವರಂ ನ ಒಂದು ಅಪಾರ್ಟ್ಮೆಂಟ್ ನಲ್ಲಿ ಸೆಕ್ಯುರಿಟಿ ಗಾರ್ಡ್
Submitted on 05 Jul, 2020 at 03:22 AM
ಭಾರೀ ಸಿಡಿಲಿನ ಶಬ್ದದೊಂದಿಗೆ ದೂರದಲ್ಲಿ ಕಾಣುತ್ತಿದ್ದ ಅವನ ಗುಡಿಸಲು ಧಗಧಗನೆ ಉರಿದು ಹೋಯ್ತು
Submitted on 04 Jul, 2020 at 11:46 AM
ನಿಮ್ಮ ಯಜಮಾನರು ಇಲ್ಲಿ ಏನಾಗಿ ಕೆಲಸ ಮಾಡ್ತಾರೆ .ಗೊತ್ತಿಲ್ಲ ಎಷ್ಟು ವರ್ಷಗಳಿಂದ ಇಲ್ಲಿ ಇದ್ದಾರೆ ??
Submitted on 04 Jul, 2020 at 11:31 AM
ಮನೆ ಜವಾಬ್ದಾರಿ ನೀನೇ ತೊಗೊ ನಿಂದೆ ಎಲ್ಲಾ ಅಂತ ಹೇಳಿ ಎಲ್ಲ ಬೀಗದ ಕೈಗಳನ್ನ ಕೊಟ್ಟುಬಿಟ್ಟರು
Submitted on 04 Jul, 2020 at 11:25 AM
ಬಂದು ಕವರ್ ಕೊಟ್ಟರು ಕೆಲಸ ಆಯ್ತು.ಆದರೆ ಅಳಿಯನಿಗೆ ಕುತೂಹಲ ಏನದು ರೆಡ್ ಗ್ರೀನ್ ಫೈಲ್ ಅಂತ.
Submitted on 04 Jul, 2020 at 04:35 AM
ತಕ್ಷಣ ಜ್ಞಾಪಕ ಬಂತು ಹೆಂಡತಿ ಊರಿಗೆ ಹೋಗಿದಾಳೆ ಮನೆ ಬೀಗ ಹಾಕದೇ ಬಂದಿದ್ದೇನೆ ಅಂತ
Submitted on 04 Jul, 2020 at 04:29 AM
ಏಳನೇ ಹೆಣದ ಬಾಯಲ್ಲಿ ಚಾಕೊಲೇಟ್ ಇಟ್ಟಾಗ ಆ ಹೆಣ ಇನ್ನೊಂದು ಕೊಡು ಅಂತ ಬಾಯಿ ಬಿಟ್ಟು ಹೇಳಿತು.
Submitted on 04 Jul, 2020 at 04:25 AM
ಅವರಲ್ಲಿ ಒಬ್ಬ ಹೇಳಿದ ಚೈನ್ ಎಳೆಯೋಣ ಟ್ರೈನ್ ನಿಲ್ಲುತ್ತೆಮಜಾ ಇರುತ್ತೆ .
Submitted on 04 Jul, 2020 at 04:16 AM
ಇನ್ನೊಬ್ಬರು ಬಂದು ಮೇಲೆ ಎತ್ತಿದಾಗ ಅವನಿಗೆ ಮೂರ್ಛೆ ಬಂದು ಇಡೀ ಶರೀರ ಅದುರಕ್ಕೆ ಶುರುವಾಯಿತು.
Submitted on 04 Jul, 2020 at 04:13 AM
ಅವನ ಪರ್ಸ್ ತೆಗೆದು ನೋಡಿದ ಪೂರ್ತಿ ಹಣ ಹಾಗೇ ಇದೆ. ಆಗ ಹೋಟೆಲ್ ಯಜಮಾನನಿಗೆ ಪರಿಸ್ಥಿತಿ ಅರ್ಥವಾಯ್ತು.
Submitted on 04 Jul, 2020 at 04:10 AM
ಅಂದು ಮೊದಲ ಸಲ ಇಷ್ಟು ತಡವಾಗಿ ಬಂದಿದ್ದ. ತಕ್ಷಣ ತಾಯಿಯಿಂದ ಕಪಾಳ ಮೋಕ್ಷ ವಾಯ್ತು.
Submitted on 04 Jul, 2020 at 04:06 AM
ನಾವು ಊಟಕ್ಕೆ ಕೂತಾಗ ನನ್ನ ಪಕ್ಕದಲ್ಲಿ ಆ ವೃದ್ದರು ಕೂತರು.
Submitted on 04 Jul, 2020 at 04:00 AM
ನಾನು ಒಬ್ಬ ಇನ್ನೂ ಸತ್ತಿಲ್ಲ .ದೆವ್ವ ಆಗಿ ಆದ್ರೂ ನಿಮ್ಮನ್ನ ಕಾಡೇ ಕಾಡ್ತೀನಿ..
Submitted on 04 Jul, 2020 at 03:17 AM
ಯಾವ ಭಯವೂ ಇಲ್ಲದೆ ನೀವು ಕಂಡಿದ್ದು ಕಂಡ ಹಾಗೆ ಹೇಳಿ ಎಂದರು
Submitted on 04 Jul, 2020 at 03:13 AM
ನಾವು ನಮ್ಮ ಹಿಡಿತದಲ್ಲಿರುವ ಕುದುರೆ ಸವಾರಿ ಮಾಡೋಣ
Submitted on 03 Jul, 2020 at 10:59 AM
ಒಂದು ದಿನ ಒಂದು ಮನೆಗೆ ನುಗ್ಗಿ ದರೋಡೆ ಮಾಡಬೇಕೆಂದು ನಿಶ್ಚಯ ಮಾಡಿದರೆ ಮುಗಿಯಿತು
Submitted on 03 Jul, 2020 at 04:08 AM
ಆದ್ರೆ ಮೊಂಡು ಧೈರ್ಯದ ಜೊತೆ ಏನಾದ್ರೂ ಆಗ್ಲಿ ಮಾಡ್ತೀನಿ ಅನ್ನೋ ಛಲ.
Submitted on 03 Jul, 2020 at 03:41 AM
ನಮಗೆಲ್ಲಾ ಹೊಲಿದು ಕೊಡಬೇಕು.ನೀನು ಬರಿಯ ಕಯ್ಯಲ್ಲಿ ಹೊಲಿದರೆ ಬಹಳ ಸಮಯ ಹಿಡಿಯುತ್ತೆ
Submitted on 03 Jul, 2020 at 03:32 AM
ಅವನು ಗೆದ್ದೆ ಗೆದ್ದೆ ಅಂತ ಕೂಗಿದ್ದು ನೋಡಿ ಹೆದರಿದ ಹೆಂಡತಿಗೆ ಹೇಳಿದ ಈ ಕೂದಲು ಒಂದು ಹೆಂಗಸಿನದು
Submitted on 02 Jul, 2020 at 09:01 AM
ಕಥೆ ಪುಸ್ತಕ ಓದ ಬೇಕಿನಿಸಿದರೆ ಯಾರೂ ಇಲ್ಲದ ವೇಳೆ ಕದ್ದು ಮುಚ್ಚಿ ಓದಬೇಕು
Submitted on 02 Jul, 2020 at 08:58 AM
ಇಡೀ ಶಾಲೆಯಲ್ಲಿ ಅಂದು ಈ ಬಾಲಕನದೇ ಮಾತು
Submitted on 02 Jul, 2020 at 08:43 AM
ತಕ್ಷಣ ಇವರಿಗೆ ಹೊಳೆದದ್ದು ಅದನ್ನ ಈ ಗಾಯಕಿಯಿಂದ ಹಾಡಿಸಿ ಹಣ ಸಹಾಯ ಮಾಡಬಹುದೆಂದು.
Submitted on 02 Jul, 2020 at 08:27 AM
ಒಂದು ದೊಡ್ಡ ಮನೆ ಮುಂದೆ ಬಹಳ ಜನ ಸೇರಿ ಹಬ್ಬ ಆಚರಿಸುತ್ತಿದ್ದಾರೆ. ಪೊಂಗಲ್ ವಾಸನೆ ಮೂಗಿಗೆ ಬಡಿಯುತ್ತಿದೆ
Submitted on 01 Jul, 2020 at 14:20 PM
ರಾತ್ರೋ ರಾತ್ರಿ ಬಿಕ್ಷುಕನೊಬ್ಬ ಕೋಟಿ ರೂಪಾಯಿ ಗೆದ್ದಿರುವ ವಿಷಯ ಇಡೀ ರಾಜ್ಯದಲ್ಲಿ ಸಂಚಲನ ವಾಯ್ತು
Submitted on 30 Jun, 2020 at 12:08 PM
ಇನ್ನೊಂದು ದಿನ ಹೀಗೆ ಮಾಡಿದ್ರೆ ಕತ್ತು ಹಿಸುಕಿ ಸಾಯಿಸ್ತಿನಿ
Submitted on 30 Jun, 2020 at 12:00 PM
ಸೋಮವಾರ ಬಂದರೆ ಕಾರ್ಪೊರೇಷನ್ ಕೆಲಸಗಾರರಿಗೆ ತಲೆನೋವು
Submitted on 30 Jun, 2020 at 11:57 AM
ಯಾರಿಗಾದರೂ ಸಣ್ಣ ಉಪಕಾರ ಮಾಡಿದ್ದರೆ ಸಹಾಯ ಮಾಡೋಣವೆಂದು ಅವನ ಜಾತಕ ಜಾಲಾಡಿದ
Submitted on 29 Jun, 2020 at 10:59 AM
ಹೆಂಗಸರನ್ನು ಕಂಡರೆ ಒಂದು ಮೈಲಿ ದೂರ ಅನ್ನೋ ಹಾಗೆ ಆಡ್ತಾನೆ.
Submitted on 29 Jun, 2020 at 05:01 AM
ತಂಗಿ SSLC ವರೆಗೂ ಓದಿದ್ದರಿಂದ ಮನೆಯಲ್ಲಿ ಒಬ್ಬಳೇ ಕೂರುವ ಬದಲು ಕೆಲಸಕ್ಕಾದರೂ ಹೋದರೆ ಒಳ್ಳೆಯದೆಂದು
Submitted on 29 Jun, 2020 at 04:55 AM
ಅತ್ತೆ ನಿಮಗೆ ವಯಸ್ಸಾಯಿತು ನಾನು ನಿಮ್ಮ ಮನೆ ಜವಾಬ್ದಾರಿ ತೆಗೆದುಕೊಂಡು ನಿಭಾಯಿಸುತ್ತೇ
Submitted on 28 Jun, 2020 at 09:45 AM
ತಾವೇ ಕಾರ್ ಡ್ರೈವ್ ಮಾಡಿ ತಮ್ಮ ಮಡದಿಗೆ Surprise ಮಾಡಬೇಕೆಂದು ತೆಗೆದುಕೊಂಡರು..
Submitted on 26 Jun, 2020 at 05:09 AM
ನಿನ್ನ ಕೈಯ್ಯಲ್ಲಿ ಲಾಟೀನು ಏತಕ್ಕೆ ನಿನಗಂತೂ ಕಾಣಲ್ಲ ಅದರ ಉಪಯೋಗವಿಲ್ಲ ಎಂದ
Submitted on 26 Jun, 2020 at 05:05 AM
ಕಣ್ಣು ಕಾಣಲ್ಲ ದುರಹಂಕಾರ ಜನಕ್ಕೆ ಹಣದ ಮದ ಅಂತ ಕೂಗಾಡಿದರು
Submitted on 26 Jun, 2020 at 05:01 AM
ಇಲ್ಲಿ ಏನು ಬೇಕಾದ್ರೂ ಎಷ್ಟು ಬೇಕಾದ್ರೂ ಸಿಹಿ ತಿನ್ನಬಹುದು ಗೊತ್ತಾ!
Submitted on 26 Jun, 2020 at 03:31 AM
ಕಣ್ಣು ಮೂಗು ಕಿವಿ ಮೂರನ್ನು ಮುಚ್ಚಿ ಕುಳಿತಿದ್ದರಿಂದ ಬಾಯಲ್ಲೇ ಉಸಿರಾಡಬೇಕಾಯ್ತು
Submitted on 26 Jun, 2020 at 03:28 AM
ವ್ಯಾಪಾರದಲ್ಲಿ ನಷ್ಟವಾಗಿದೆ ಎಂದು ಆಗಾಗ ಸಹಾಯ ಪಡೆಯುವ ನೆಪದಲ್ಲಿ ಬಂದು ತಂಗಿಯ ಮೇಲೆ ಇಲ್ಲಸಲ್ಲದ ಆರೋಪ
Submitted on 25 Jun, 2020 at 16:05 PM
ಅಮ್ಮ ಅಂತ ಹೇಳಲು ಸಹಾ ಕಷ್ಟ ಪಡುತ್ತಿದ್ದಾಳೆ
Submitted on 25 Jun, 2020 at 09:25 AM
ನನ್ನನ್ನ ನೂರು ರೂಪಾಯಿ ನಿಂದ ಅಳೆದು ಬಿಟ್ಟರಲ್ಲ ಅಂತ ಬಹಳವಾಗಿ ನೊಂದ
Submitted on 25 Jun, 2020 at 09:11 AM
ಪರವಾಗಿಲ್ಲ ನಾನು ಮ್ಯಾನೇಜ್ ಮಾಡ್ತೀನಿ ಅಂತಾಳೆ. ನಿಜಕ್ಕೂ ನಾನು ಈಗ ಭಯದಿಂದ ತಲೇನೆ ಎತ್ತಿಲ್ಲ
Submitted on 25 Jun, 2020 at 09:06 AM