ಪ್ರೀತಿಯ ಪಯಣ
ಪ್ರೀತಿಯ ಪಯಣ
ಮೆಚ್ಚುಗೆ ಪಡೆದವರು ನಮ್ಮವರು
ಪ್ರೀತಿ ಕೊಟ್ಟವರು ನಮ್ಮವರು
ಅಚ್ಚು ಮೆಚ್ಚುಗೆ ಸೂಚಿಸಿದವರು
ಹೃದಯ ಕದ್ದು ಹೋದವರು
ಮೆಚ್ಚುವಂತಹದು ಗುಣ ನಿಮ್ಮದ್ದು
ಅಚ್ಚು ಬೆಲ್ಲದ ಊಟ ಉಣಿಸಿದವರು
ಆಹಾ ಸುಂದರ ಬೀಳಿಸಿದವರು
ಮೆಚ್ಚುವಂತಹದು ನಗು ನಿಮ್ಮದ್ದು
