STORYMIRROR

Revati Patil

Classics Inspirational Others

3  

Revati Patil

Classics Inspirational Others

ಬಣ್ಣದ ಚಿಟ್ಟೆಯಿಟ್ಟ ಕಚಗುಳಿ

ಬಣ್ಣದ ಚಿಟ್ಟೆಯಿಟ್ಟ ಕಚಗುಳಿ

1 min
279

ಅದೇಕೋ ನಕ್ಕುಬಿಟ್ಟೆ

ಕಾರಣ ಕೇಳಲು ಮರೆತುಬಿಟ್ಟೆ

ಗದ್ದಲದ ಸಂತೆಯೊಳಗೂ ಮೈಮರೆತು ಬಿಟ್ಟೆ

ಮಧ್ಯಾರಾತ್ರಿಯೂ ಎಚ್ಚರವಾಗಿ ಕುಳಿತುಬಿಟ್ಟೆ

ಕಾಡಿದ ಆ ಬಣ್ಣದ ಚಿಟ್ಟೆ,

ನೆನಪಾದಾಗ ಕಚಗುಳಿಯಿಟ್ಟೆ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics