ತ್ಯಾಗಮಯಿ
ತ್ಯಾಗಮಯಿ
ನಿಜವಾದ ಪ್ರೀತಿ ಎಲ್ಲರ ಕಡೆ ಸಿಗಲ್ಲಾ ಅನ್ಸುತ್ತೆ
ಯಾಕೆಂದ್ರೆ ನಿಜವಾದ ಪ್ರೀತಿ ಸಮಾನಾರ್ಥಕ ತಾಯಿ ಒಬ್ಬಳೇ ತಾನೇ
ಉಳಿದವರ ಪ್ರೀತಿ ಇದಕ್ಕೆ ವಿರುದ್ಧಾರ್ಥಕನೆ|
ಕೆಲವೊಂದು ಸಲ ಅನ್ಸುತ್ತೆ ತಾಯಿ ಪ್ರೀತಿ ತ್ಯಾಗದ
ಬಗ್ಗೆ ತುಂಬಾ ಹೊಗಳಿದಿನಿ ಅಂತಾ
ಆದರೆ ಸಮುದ್ರದ ನೀರನ್ನ ಖಾಲಿ ಮಾಡಕ್ಕಾಗುತ್ತಾ
ಹಾಗೆ ತಾಯಿ ಬಗ್ಗೆ ಎಷ್ಟು ಹೊಗಳಿದರು ಕಮ್ಮಿನೆ
ಅಂತಾ
ಮನೆ ಗಟ್ಟಿಯಾಗಿ ಇರಬೇಕು ಅಂದ್ರೆ ಅಡಿಪಾಯ ಮುಖ್ಯನೆ
ಮನೆತನ ಗಟ್ಟಿಯಾಗಿ ಇರಬೇಕು ಅಂದ್ರೆ ತಾಯಿ ಅನ್ನೋ ಅಡಿಪಾಯ ಇರಲೇಬೇಕು ಅಲ್ವಾ|
