STORYMIRROR

Manjunatha v

Classics Inspirational Others

2  

Manjunatha v

Classics Inspirational Others

ನನ್ನಯ ಒಲವಿನ ಜನನ

ನನ್ನಯ ಒಲವಿನ ಜನನ

1 min
94

ಮನಸ್ಸಿನ ಒಳಗೊಳಗೆ ಒಲವಿನ ಜನನ

ತಿಳಿಯದೆ ಗುನುಗಿರುವೆ ಹಾಡನ! 

ತೊದಲುವ ಮಾತಿನಲ್ಲೂ ನಿನ್ನದೇ ತನನ

ನಿದ್ದೆಯ ಸಮಯದಲ್ಲಿ ನಿನ್ನದೇ ಚಿತ್ತನ

ಕನಸಲು ಕನವರಿಸೋ ಮಾಯೆನ....?


ಈ ಮನದಲ್ಲಿ ಬೀಸಿದೆ ಗಾಳಿ

ಈ ಸಮಯದಲ್ಲಿ ಬಯಸಿದೆ ಅಪ್ಪುಗೆಯ ಹಾವಳಿ!! 

ಅಲೆಯೋ ? ಮಳೆಯೋ ? ಹೇಳು ಒಲವಿನ ರೀತಿ! 

ಅಲೆಯ ಮಳೆಯೇ ಮನದಿ ತಂದಿದೆ ಶಾಂತಿ!! 


ಮನಸ್ಸಿನ ಒಳಗೊಳಗೆ ಒಲವಿನ ಜನನ! 

ಜನನದ ಹಿಂದಿದೆ ಮನ!!

ಕನಸಿನ ಜೊತೆಯಾದ ಒಲವಿನ ತನನ! 

ತನುಮನಗಳ ಸಂಗಮ ಪ್ರೇಮನ..?? 


Rate this content
Log in

Similar kannada poem from Classics