ಓದುವ ಕುತೂಹಲದ ಜೊತೆಗೆ ಬರೆಯಬೇಕೆಂಬ ಹಂಬಲ
ಹನಿ ಸುರಿಸುವ ಹೊಣಿ ನಿನದೇ ಅಲ್ಲವೇನು ಹನಿ ಸುರಿಸುವ ಹೊಣಿ ನಿನದೇ ಅಲ್ಲವೇನು
ಐಶಾರಾಮಿ ಬದುಕಿಗೆ ಸಾಲದು ದುಡಿದಷ್ಟು ಕಾಸು... ಹೊರಟಾಗ ದುಡ್ಡಿನ ಬೆನ್ನತ್ತಿ ಬದುಕೆನಿಸುವುದು ತ್ರಾಸು ಐಶಾರಾಮಿ ಬದುಕಿಗೆ ಸಾಲದು ದುಡಿದಷ್ಟು ಕಾಸು... ಹೊರಟಾಗ ದುಡ್ಡಿನ ಬೆನ್ನತ್ತಿ ಬದುಕೆನಿಸುವುದು...
ಮರೆಯುವನು ತನ್ನ ಸುಖ ಪೂರೈಸುವುದರಲಿ ಮಕ್ಕಳ ಆಸೆಗಳ. ಮರೆಯುವನು ತನ್ನ ಸುಖ ಪೂರೈಸುವುದರಲಿ ಮಕ್ಕಳ ಆಸೆಗಳ.
ಒಳಹೊಕ್ಕುತ್ತಿದ್ದಂತೆ ಮರೆಸುವುದು ಜೊತೆಗಿರುವವರ ಪರಿಚಯವ.. ಒಳಹೊಕ್ಕುತ್ತಿದ್ದಂತೆ ಮರೆಸುವುದು ಜೊತೆಗಿರುವವರ ಪರಿಚಯವ..
ಹೆಣ್ಣೊಬ್ಬಳ ಮನದ ತುಮುಲ ಅಂದಾಜಿಗೆ ನಿಲುಕದು ಹೆಣ್ಣೊಬ್ಬಳ ಮನದ ತುಮುಲ ಅಂದಾಜಿಗೆ ನಿಲುಕದು
ದಣಿವಾರಿಸಿಕೊಳ್ಳಲು ಮೊರೆ ಹೋಗುವಂತೆ ಆಗಿದೆ ಐಸ್ ಕ್ರೀಮ್ ಕೂಲ್ ಡ್ರಿಂಕ್ಸ್ ಗಳಿಗ ದಣಿವಾರಿಸಿಕೊಳ್ಳಲು ಮೊರೆ ಹೋಗುವಂತೆ ಆಗಿದೆ ಐಸ್ ಕ್ರೀಮ್ ಕೂಲ್ ಡ್ರಿಂಕ್ಸ್ ಗಳಿಗ
ನಿನ್ನೆ ನಾಳೆಯ ನಡುವೆ ನೆಮ್ಮದಿಗೆಡಬೇಡ ನಿನ್ನೆ ನಾಳೆಯ ನಡುವೆ ನೆಮ್ಮದಿಗೆಡಬೇಡ
ನಂಬುವೆ ನೀನು ಆಡುವ ಮತ್ತದೇ ಮಾತನು...! ನಂಬುವೆ ನೀನು ಆಡುವ ಮತ್ತದೇ ಮಾತನು...!
ನಿನ್ನ ಜೊತೆಗಿನ ಪಯಣದಲಿ ಸಾಗುತಿಹ ಪಯಣಿಗನು ನಾನು.. ನಿನ್ನ ಜೊತೆಗಿನ ಪಯಣದಲಿ ಸಾಗುತಿಹ ಪಯಣಿಗನು ನಾನು..
ಮೌನವಾಗಿ ನೀಡುವುದು ಮನದ ಪ್ರಶ್ನೆಗೆ ಉತ್ತರ ಮೌನವಾಗಿ ನೀಡುವುದು ಮನದ ಪ್ರಶ್ನೆಗೆ ಉತ್ತರ