ಒತ್ತಡಗಳು ಮನುಷ್ಯನ ನಿದ್ರಾಹೀನತೆಗೆ ಕಾರಣವಾದರೆ ಜವಾಬ್ದಾರಿಗಳು ಬೇಗ ಏಳುವಂತೆ ಪ್ರೇರೇಪಿಸುತ್ತದೆ
✍️ಆಕೆ
ಸಾಧನೆ ಮಾಡುವ ಛಲದ ಜೊತೆಗೆ ಪ್ರೋತ್ಸಾಹಿಸುವ ಮನ ಜೊತೆಗಿದ್ದರೆ ಗೆಲ್ಲುವುದು ಕಷ್ಟವಲ್ಲ..ಅಲ್ಲವೇ...?
✍️ಆಕೆ
ಸಿಗುವ ಸಮಯವನ್ನು ಉಪಯುಕ್ತವಾಗುವಂತೆ ಬಳಸಿಕೊಳ್ಳದೆ ಕಾಲಹರಣ ಮಾಡುವುದು ಸಮಯದ ಕೊಲೆ ಮಾಡಿದಂತೆಯೆ ಅಲ್ಲವೇ..?
ಬೆಳೆಸಿಕೊಂಡ ರೀತಿ ನೀತಿಗಳನ್ನು ಹೊಂದಾಣಿಕೆಗಾಗಿ ಮದುವೆಯ ನಂತರ ಹೆಣ್ಣಾಗಲಿ ಗಂಡಾಗಲಿ ಕೊಂಚ ಬದಲಾಯಿಸಿಕೊಳ್ಳುವುದು ಸುಖ ಸಂಸಾರಕ್ಕೆ ಅನಿವಾರ್ಯ ಹಾಗು ಅವಶ್ಯಕ..