I'm an Author, poet, singer, film maker and a passionate journalist
ಎನ್ನೀ ಬಾಳ ಪುಟಗಳು, ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ. ಎನ್ನೀ ಬಾಳ ಪುಟಗಳು, ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ.
ಝೇಂಕಾರ ಮೊಳಗಿಸಿ, ತೃಣವೂ ನವೋಲ್ಲಾಸಗೊಂಡಿರಲು, ಭೂತಾಯ ಪ್ರದಕ್ಷಿಣೆಗೆ ಹೊರಡುವನು. ಝೇಂಕಾರ ಮೊಳಗಿಸಿ, ತೃಣವೂ ನವೋಲ್ಲಾಸಗೊಂಡಿರಲು, ಭೂತಾಯ ಪ್ರದಕ್ಷಿಣೆಗೆ ಹೊರಡುವನು.
ಪ್ರಾಣದುಸಿರ ತುಂಬಿದ ಪ್ರೇಮಬಡಿತಗಳ, ಮೃದು ಹೃದಯ ಅನುಕ್ಷಣವೂ ನಿನ್ನೇ ನೆನಪಿಸಿದೆ. ಪ್ರಾಣದುಸಿರ ತುಂಬಿದ ಪ್ರೇಮಬಡಿತಗಳ, ಮೃದು ಹೃದಯ ಅನುಕ್ಷಣವೂ ನಿನ್ನೇ ನೆನಪಿಸಿದೆ.
ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ
ಕಳೆವಕಾಲವೂ ಕಳೆದಪುಟಗಳ ಕಾಯದು, ಕವಿತೆಗಳಲಿ ಕೂತ ಕವಿಯ ಕಾರ್ಪಣ್ಯವು ಕಳೆವಕಾಲವೂ ಕಳೆದಪುಟಗಳ ಕಾಯದು, ಕವಿತೆಗಳಲಿ ಕೂತ ಕವಿಯ ಕಾರ್ಪಣ್ಯವು
ಸ್ವರ, ತಾಳಕೆ ಮೊದಲಾದ ಸಂಗೀತದಂತೆ, ಎನ್ನುಸಿರಿಗೆ ಮೊದಲಾಗಿ, ನೀ ಮೌನಿಯಾದಂತೆ. ಸ್ವರ, ತಾಳಕೆ ಮೊದಲಾದ ಸಂಗೀತದಂತೆ, ಎನ್ನುಸಿರಿಗೆ ಮೊದಲಾಗಿ, ನೀ ಮೌನಿಯಾದಂತೆ.
ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ
ಆಳದಲಿ ಬೇರಾಗಿ, ರೂಪದೊಳು ನೂರಾಗಿ, ಧರೆಗುರುಳಿಯೂ ಬೀಜಾಕ್ಷರವಾಗಿ ಮರಳಿ ನಿಂತಿಹೆನು. ಆಳದಲಿ ಬೇರಾಗಿ, ರೂಪದೊಳು ನೂರಾಗಿ, ಧರೆಗುರುಳಿಯೂ ಬೀಜಾಕ್ಷರವಾಗಿ ಮರಳಿ ನಿಂತಿಹೆನು.
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಶಿಲ್ಪದೊಳು ಕೆತ್ತಿದ ಸಾಲುಗಳ, ಸಾರಿ ಸಾರಿ ಹೇಳುತಿದೆ. ಶಿಲ್ಪದೊಳು ಕೆತ್ತಿದ ಸಾಲುಗಳ, ಸಾರಿ ಸಾರಿ ಹೇಳುತಿದೆ.