STORYMIRROR

Basavaraj Danagond

Inspirational

4  

Basavaraj Danagond

Inspirational

ನನ್ನ ಬದುಕು : ಯಶಸ್ಸು : ನಿಯಮಗಳು

ನನ್ನ ಬದುಕು : ಯಶಸ್ಸು : ನಿಯಮಗಳು

1 min
507

ಬದುಕು ನನ್ನ ಪ್ರಕಾರ ಅತೀ ಅಮೂಲ್ಯ. ಅದನ್ನ ನಾವು ಯಾವ ತರ ಸ್ವೀಕರಿಸುತ್ತಿವಿ ಎನ್ನುವದರ ಮೇಲೆ, ನಮ್ಮ ಯಶಸ್ಸು ಅವಲಂಬಿತವಾಗಿರುತ್ತದೆ.

ಯಶಸ್ಸಿನ ಗುರಿಯ ಬೆನ್ನಟ್ಟಿ ಹೊರಟಿರುವ ನನಗೆ ಅದೆಷ್ಟೋ ನೋವುಗಳು, ಅವಮಾನಗಳು; ಅದು ಸ್ವಂತದ್ದವರಿಂದಲೂ ಹೌದು, ಹೊರಗಿನವರಿಂದಲೂ ಆಗಿದ್ದುಂಟು.

ಅದೇನೋ ಗೊತ್ತಿಲ್ಲ ಐಷಾರಾಮಿ ಜೀವನಕ್ಕೂ, ಯಶಸ್ಸಿಗೂ ಆಗುವುದೇ ಇಲ್ಲ. ಒಂದು ಇದ್ದ ಕಡೆ ಇನ್ನೊಂದು ಇರುವದಿಲ್ಲ ಎನ್ನುತ್ತವೆ. ಯಶಸ್ಸು ಬೇಕು ಎಂದದ್ದೇ ಆದಲ್ಲಿ ಐಷಾರಾಮಿ ಜೀವನವನ್ನ ತೊರೆದು ಗುರಿಯೆಂಬ ಸಾಗರದ ಆಳಕ್ಕೆ ದುಮುಕಬೇಕು, ಮೇಲೆದ್ದು ಈಜಬೇಕು. ಇಲ್ಲವಾದಲ್ಲಿ ಎಲ್ಲವೂ ಬರೀ ಡಂಬಾಚಾರವಾಗಿಯೇ ಉಳಿದು ಬಿಡುತ್ತದೆ!

ನಾನು ಹಾಗೆ ನನ್ನೊಳಗಿನ ನಾನು ಇಬ್ಬರೂ ಸೇರಿ ಗುರಿಯೆಂಬ ಗುರಿಯೊಂದನ್ನ ಹುಡುಕಿ ಹೊರಟಿದ್ದೇವೆ. ನನ್ನ ನಿಯಮವಿಷ್ಟೇ; ನನ್ನಿಂದ ನನಗೆ ಕೆಟ್ಟದಾಗಲಿ, ಬದಲಿಗೆ ನನ್ನಿಂದ ಬೇರೆಯವರಿಗೆ ಕೆಡಕು ಆಗುವದು ಬೇಡ.

ಶಿಕ್ಷಣವಂತರಾದ ನಾವು, ನಾವು ಬೆಳೆಯೋಣ ಜೊತೆಗೆ ಸಮಾಜವನ್ನ ಬೆಳೆಸೋಣ ಎನ್ನುವದು ನನ್ನ ಹಂಬಲ.!!



Rate this content
Log in

More english story from Basavaraj Danagond

Similar english story from Inspirational