I'm Prajna and I love to read StoryMirror contents.
ಕಷ್ಟ ಸುಖಗಳಲಿ ಜೊತೆಯಾಗಿ ನಡೆಯುವೆವು ಏಳೇಳು ಜನ್ಮದ ಬಂಧ ಮೂರು ಗಂಟಲ್ಲಿಹುದು ಕಷ್ಟ ಸುಖಗಳಲಿ ಜೊತೆಯಾಗಿ ನಡೆಯುವೆವು ಏಳೇಳು ಜನ್ಮದ ಬಂಧ ಮೂರು ಗಂಟಲ್ಲಿಹುದು
ಕಂಗೊಳಿಸುವಳು ಹೂ ನಗೆ ಅರಳಿಸುತಾ ತನ್ನ ಸೌಂದರ್ಯದಿ ದುಂಬಿಯ ಸೆಳೆಯುತಾ ಕಂಗೊಳಿಸುವಳು ಹೂ ನಗೆ ಅರಳಿಸುತಾ ತನ್ನ ಸೌಂದರ್ಯದಿ ದುಂಬಿಯ ಸೆಳೆಯುತಾ
ನಿನಗೆ ಸಾವೇ ಇಲ್ಲವೆಂಬಂತೆ ದರ್ಪ ತೋರುವೆಯಲ್ಲಾ? ನೀ ಎಸಗಿದ ಪಾಪ ಕರ್ಮದ ಕೊಡ ತುಂಬದೇ ಇದ್ದೀತೇ? ನಿನಗೆ ಸಾವೇ ಇಲ್ಲವೆಂಬಂತೆ ದರ್ಪ ತೋರುವೆಯಲ್ಲಾ? ನೀ ಎಸಗಿದ ಪಾಪ ಕರ್ಮದ ಕೊಡ ತುಂಬದೇ ಇದ್ದೀತೇ?
ಪರೋಪಕಾರ ಗುಣವ ಮೆರೆಯುವುದು! ಪರೋಪಕಾರದಿ ಜಗದ ಕಣ್ತೆರಿಸುವುದು ಪರೋಪಕಾರ ಗುಣವ ಮೆರೆಯುವುದು! ಪರೋಪಕಾರದಿ ಜಗದ ಕಣ್ತೆರಿಸುವುದು
ತನ್ನ ಜೀವನಾನುಭವಗಳಿಂದ ಕಲಿತ ಪಾಠಗಳಿಂದ ಶಿಷ್ಯರ ಮನಪರಿವರ್ತನೆ ಮಾಡಿ ಒಳಿತು ಕಲಿಸುವಾತ ತನ್ನ ಜೀವನಾನುಭವಗಳಿಂದ ಕಲಿತ ಪಾಠಗಳಿಂದ ಶಿಷ್ಯರ ಮನಪರಿವರ್ತನೆ ಮಾಡಿ ಒಳಿತು ಕಲಿಸುವಾತ
ಮೂರು ದಿನದ ಬಾಳಿನಲ್ಲಿ ದ್ವೇಷ, ಅಸೂಯೆಗಳೇಕೆ?! ಪ್ರಾಮಾಣಿಕ ಮಾರ್ಗದಲ್ಲಿ ನಡೆವವಗೆ ಅಂಜಿಕೆಯೇಕೆ?! ಮೂರು ದಿನದ ಬಾಳಿನಲ್ಲಿ ದ್ವೇಷ, ಅಸೂಯೆಗಳೇಕೆ?! ಪ್ರಾಮಾಣಿಕ ಮಾರ್ಗದಲ್ಲಿ ನಡೆವವಗೆ ಅಂಜಿಕೆಯೇಕೆ...
ನಮ್ಮ ರಾಷ್ಟ್ರಧ್ವಜವು ಆಕಾಶದೆತ್ತರಕ್ಕೆ ಹಾರಲು ಎರೆದರು ದೇಶಪ್ರೇಮಿಗಳು ಅಂದು ತಮ್ಮ ನೆತ್ತರನ್ನೇ ನಮ್ಮ ರಾಷ್ಟ್ರಧ್ವಜವು ಆಕಾಶದೆತ್ತರಕ್ಕೆ ಹಾರಲು ಎರೆದರು ದೇಶಪ್ರೇಮಿಗಳು ಅಂದು ತಮ್ಮ ನೆತ್ತರನ್ನ...
ಸರಿಯಾಗಿ ಅರಿತೇ ಮುಂದಿನ ಹೆಜ್ಜೆಯ ನಿರ್ಧರಿಸಬೇಕು ವೃಥಾ ಶಂಕಿಸಿ ನಿರಪರಾಧಿಗಳಿಗೆ ನೋವನ್ನೀಯಬಾರದು ಸರಿಯಾಗಿ ಅರಿತೇ ಮುಂದಿನ ಹೆಜ್ಜೆಯ ನಿರ್ಧರಿಸಬೇಕು ವೃಥಾ ಶಂಕಿಸಿ ನಿರಪರಾಧಿಗಳಿಗೆ ನೋವನ್ನೀಯಬಾರ...
ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದು ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದ...
ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!! ಮನಕೇನೋ ವಿವರಿಸಲಾಗದ ನವೋಲ್ಲಾಸ ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!!