I'm Prajna and I love to read StoryMirror contents.
Share with friends
ಕೈ ಜಾರಿದ ಕನಸುಗಳನ್ನು ನೆನೆದು, ಕೊರಗುತ್ತಾ ಕೂರುವ ಬದಲು, ಪಾಲಿಗೆ ಬಂದದ್ದೇ ಪಂಚಾಮೃತವೆಂದು, ಇಂದಿನ ದಿನವೇ ಆ ದೇವರಿತ್ತ ಕೊಡುಗೆಯೆಂದು ತಿಳಿದು, ಖುಷಿಯಿಂದ ಇರುವುದೇ ನೆಮ್ಮದಿಯಲ್ಲವೇ?!