"ಮೋಡದ ಮರೆಯಲ್ಲಿ"
"ಮೋಡದ ಮರೆಯಲ್ಲಿ"
1 min
250
ಬೆಳದಿಂಗಳ ಮ೦ಜಿನಲಿ,
ಚಿಲಿಪಿಯ ಕಲರವದಲಿ,
ಕಾನನದ ಗಾನದಲಿ,
ಮಿ೦ದ ತಾವರೆ ಹೂವಿನಲಿ,
ಸೂರ್ಯನಿಲ್ಲದ ಬಾನ೦ಗಳದಲ್ಲಿ,
ರಮಣೀಯ ಪ್ರಕೃತಿಯ ಸೌಂದರ್ಯ ,
ಅಹ್ಲಾದಕರ ಭೂ ತಾಯಿಯ ಸ್ಪರ್ಶ,
ಹಸಿರೆಲೆಗಳಲಿ ಮಿನುಗುತಿಹ ಹನಿಗಳ ಸಿ೦ಚನ,
ಹೃದಯ ಮಿಟಿ ,ನುಡಿಸುತಿದೆ ಕಲ್ಮಶವಿಲ್ಲದ ವೀಣೆಯ ನಾದ,
ಪದಗಳಿಲ್ಲದ ಪಾರಿಜಾತ ಇವಳ ಮಡಿಲಮ್ಮ