"ಏಕಾ೦ತದ ಸನಿಹ"
"ಏಕಾ೦ತದ ಸನಿಹ"
1 min
199
ಏಕಾ೦ತವು ಸನಿಹದಲಿ ಆಲೋಚನೆಗಳಿಗೆ ಅಡಿಪಾಯವ ಹುಡುಕುತ್ತೆ,
ಏಕಾ೦ಗಿಯು ಮೌನದಿ೦ದಲೇ,ಉತ್ತರವ ಕಲೆಹಾಕುವನು,
ಒ೦ಟಿಯೆನ್ನದಿರು ನಿನ್ನೋಳಗೆ ನೀನಿರು,
ಮನದ ಗಡಿಯಾರ ತಿರುಗುವ ಭೂಮಿಯ ಕಿರುನೋಟ,
ಸಾಗಲಿದೆ ಅದುವೇ ಒಬ್ಬೊ೦ಟಿಯ ಓಟ,
ಒಬ್ಬೊ೦ಟಿಯಾದಲೇ ಕಲಿಯುವುದು ಜೀವನದ ಪರಿಪೂರ್ಣ ಪಾಠ,,,,,,!!!
